Daily Horoscope: ಈ 2 ರಾಶಿಯವರು ಇವತ್ತು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ, ಲಾಸ್ ಗ್ಯಾರಂಟಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಈ ದಿನ ಅದೃಷ್ಟ ಯೋಗ ಸಿಗುವ ಸಾಧ್ಯತೆ ಇದೆ. ಎಲ್ಲಾ ರೀತಿಯಿಂದಲೂ ಸಮಯವು ಅನುಕೂಲಕರವಾಗಿದೆ. ಹೊಸ ಉದ್ಯೋಗದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಬಹುದು. ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳವಾಗಲಿದೆ. ಅದೃಷ್ಟದ ಚಿಹ್ನೆ: ಬಾಳೆಹಣ್ಣು
2/ 12
ವೃಷಭ: ಕೌಟುಂಬಿಕ ವಿಚಾರದಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವಿಷಯಗಳಿಗೆ ಇಂದು ಅನುಕೂಲಕರವಾಗಿರಲಿದೆ. ನಿರೀಕ್ಷೆಯಂತೆ ಆದಾಯ ಹೆಚ್ಚಾಗಲಿದೆ. ಮದುವೆಯ ಪ್ರಯತ್ನಗಳು ಫಲ ನೀಡುತ್ತದೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚುತ್ತದೆ. ಅದೃಷ್ಟದ ಚಿಹ್ನೆ: ಮಲ್ಲಿಗೆ
3/ 12
ಮಿಥುನ: ಈ ಸಮಯ ಅನುಕೂಲಕರವಾಗಿರಲಿದೆ. ಆದಾಯ ಮುಖ್ಯವಲ್ಲ, ಈಗ ಕೆಲಸವಾಗುವುದು ಮಾತ್ರ ಮುಖ್ಯ. ಆರೋಗ್ಯ ಚೆನ್ನಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ವ್ಯಾಪಾರಕ್ಕೆ ಹೆಚ್ಚಿನ ಗಮನ ಬೇಕು. ಹಣಕಾಸಿನ ವಹಿವಾಟುಗಳನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ: ಪ್ಯಾನ್
4/ 12
ಕಟಕ: ವೈಯಕ್ತಿಕ ಸಮಸ್ಯೆ ಪರಿಹಾರವಾಗಲಿದೆ. ಉದ್ಯೋಗ ಮತ್ತು ಆದಾಯದ ಬಗ್ಗೆ ಒಳ್ಳೆಯ ಸುದ್ದಿ ಕೇಳುವಿರಿ. ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗುತ್ತವೆ. ಯಾರೊಂದಿಗೂ ವಾದ ಮಾಡಬೇಡಿ. ಆರ್ಥಿಕ ಲಾಭ ಆಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಲಿಪ್ಸ್ಟಿಕ್
5/ 12
ಸಿಂಹ: ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದಾಯ ಸ್ಥಿರವಾಗಿರುತ್ತದೆ. ಅನಾರೋಗ್ಯ ಕಾಡುವ ಸಣ್ಣ ಸೂಚನೆಗಳಿವೆ. ಅದೃಷ್ಟದ ಚಿಹ್ನೆ: ನದಿ
6/ 12
ಕನ್ಯಾ: ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಉದ್ಯೋಗ ಮತ್ತು ಮದುವೆಯ ಪ್ರಯತ್ನಗಳಿಗೆ ಸಮಯ ಅನುಕೂಲಕರವಾಗಿದೆ. ನಿರೀಕ್ಷೆಯಂತೆ ಆದಾಯ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ವಾದಗಳು ಉಂಟಾಗುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ: ಕೂದಲು
7/ 12
ತುಲಾ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದಾಯ ಮತ್ತು ಉದ್ಯೋಗಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮಕ್ಕಳಿಂದ ಉತ್ತಮ ಮಾಹಿತಿ ದೊರೆಯಲಿದೆ . ಆರೋಗ್ಯದ ಬಗ್ಗೆ ಗಮನ ಕೊಡಿ. ಅದೃಷ್ಟದ ಚಿಹ್ನೆ: ಹಲಸಿನ ಹಣ್ಣು
8/ 12
ವೃಶ್ಚಿಕ: ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಆದಾಯ ಸ್ಥಿರವಾಗಿರುತ್ತದೆ. ನಿಯಂತ್ರಣ ಮೀರಿದ ವೆಚ್ಚದಿಂದ ಸಮಸ್ಯೆ ಆಗಬಹುದು. ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಇದು ಸಮಯವಲ್ಲ. ಅದೃಷ್ಟದ ಚಿಹ್ನೆ: ಕಪ್ಪು ಕಲ್ಲು
9/ 12
ಧನು: ಕೆಲವು ಪ್ರಮುಖ ಕೆಲಸಗಳು ಮುಂದೂಡಲ್ಪಡುತ್ತವೆ. ಆದಾಯ ಮತ್ತು ಆರೋಗ್ಯವು ಹೆಚ್ಚಾಗಿ ಸ್ಥಿರವಾಗಿರುತ್ತದೆ. ಬರದೇ ಉಳಿದಿದ್ದ ಹಣ ಅನಿರೀಕ್ಷಿತವಾಗಿ ಕೈಗೆ ಬರುತ್ತದೆ. ಅದೃಷ್ಟದ ಚಿಹ್ನೆ: ದಾರ
10/ 12
ಮಕರ: ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಉದ್ಯೋಗ ಬದಲಾವಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ವಿವಾಹ ಪ್ರಯತ್ನಗಳು ಫಲ ನೀಡುತ್ತದೆ. ಪ್ರಯಾಣಕ್ಕಾಗಿ ಹಣ ಚೆನ್ನಾಗಿ ಖರ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಹಗ್ಗ
11/ 12
ಕುಂಭ: ಅನಿರೀಕ್ಷಿತ ಆದಾಯ ಕೂಡಿ ಬರುತ್ತದೆ. ಉತ್ತಮ ಉದ್ಯೋಗದ ಆಫರ್ ಬರುತ್ತದೆ. ಮಹತ್ವದ ಕಾರ್ಯಗಳು ಸ್ವಲ್ಪ ತಡವಾದರೂ ಪೂರ್ಣಗೊಳ್ಳಲಿವೆ. ವಿವಾಹವಾಗುವ ಸಾಧ್ಯತೆ ಇದೆ. ಆರೋಗ್ಯ ಚೆನ್ನಾಗಿರುತ್ತದೆ. ಅದೃಷ್ಟದ ಚಿಹ್ನೆ: ಕನ್ನಡಿ
12/ 12
ಮೀನ: ಕೆಲವು ಆಪ್ತ ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ ಇದೆ. ಆದಾಯ ಮತ್ತು ಆರೋಗ್ಯಕ್ಕೆ ಸಮಸ್ಯೆ ಆಗುವುದಿಲ್ಲ. ಉದ್ಯೋಗದ ವಿಚಾರದಲ್ಲಿ ಶುಭ ಸಮಾಚಾರ ಕೇಳಿ ಬರಲಿದೆ. ಸಂಬಂಧಿಕರಿಂದ ಬೆಂಬಲ ದೊರೆಯಲಿದೆ. ಅದೃಷ್ಟದ ಚಿಹ್ನೆ: ಮಾತ್ರೆ.
First published:
112