ವಾಸ್ತು ಮತ್ತು ಫೆಂಗ್ ಶೂಯಿಯಲ್ಲಿ ಆಮೆಗೆ ಬಹಳ ಮಹತ್ವವಿದೆ. ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಸ್ಫಟಿಕದ ಆಮೆಯನ್ನು ಮನೆಯಲ್ಲಿ ಹಾಗೂ ಆಫೀಸ್ನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಹಾಗೂ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ.