Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

Crying Women: ಮಹಿಳೆ ಸಣ್ಣ ಸಣ್ಣ ವಿಚಾರಕ್ಕೆ ಪದೇ ಪದೇ ಅಳುತ್ತಿದ್ದರೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಗಂಡಂದಿರಂತೂ ಹೆಂಡತಿಯ ಮೇಲೆ ಈ ವಿಚಾರಕ್ಕೆ ಜಗಳ ಸಹ ಆಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಹೆಚ್ಚು ಅಳುವ ಮಹಿಳೆ ಮನೆಗೆ ಅದೃಷ್ಟವಂತೆ.

First published:

  • 17

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾದರೇ ಅದು ನೆಮ್ಮದಿಯನ್ನು ಹಾಳು ಮಾಡುತ್ತದೆ, ಹಾಗೆಯೇ ಮಾತು ಮಾತಿಗೂ ಮನೆಯಲ್ಲಿ ಹೆಂಡತಿ ಅತ್ತರೆ ಹಿಂಸೆ ಆಗುತ್ತದೆ. ಆದರೆ ಇನ್ನು ಮುಂದೆ ಸಣ್ಣ ಸಣ್ಣ ವಿಚಾರಕ್ಕೆ ಹೆಂಡತಿ ಅತ್ತರೆ ಖುಷಿಪಡಿ.

    MORE
    GALLERIES

  • 27

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಹೌದು, ಇದು ಆಶ್ಚರ್ಯವಾದರೂ ಸತ್ಯ. ಪದೇ ಪದೇ ಮನೆಯಲ್ಲಿ ಹೆಂಡತಿ ಅಳುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಅಳುವುದರಿಂದ ಮನೆ ಸಮೃದ್ಧವಾಗಿರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 37

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಅಳುವ ಸ್ವಭಾವವನ್ನು ಹೊಂದಿರುವ ಮಹಿಳೆಯರು ಕುಟುಂಬವನ್ನು ಹೆಚ್ಚು ಪ್ರೀತಿ ಮಾಡುತ್ತಾರಂತೆ. ಅವರಿಗೆ ಒಟ್ಟಿಗೆ ಬಾಳ್ವೆ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಎಂದಿಗೂ ಅತ್ತೆ-ಮಾವನನ್ನ ದೂರ ಮಾಡುವ ಭಾವನೆ ಇರುವುದಿಲ್ಲವಂತೆ.

    MORE
    GALLERIES

  • 47

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಈ ಮಹಿಳೆಯರು ಗಂಡನ ಪಾಲಿನ ಅದೃಷ್ಟ ದೇವತೆಯರಂತೆ. ಇವರಿಂದ ಗಂಡನ ಜೀವನವೇ ಬದಲಾಗಲಿದೆ ಎನ್ನಲಾಗುತ್ತದೆ. ಅಲ್ಲದೇ, ಇವರು ಮನೆಯಲ್ಲಿ ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತಾರೆ.

    MORE
    GALLERIES

  • 57

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಈ ಮಹಿಳೆಯರು ಬೇರೆ ಯಾರಿಗೂ ನೋವನ್ನು ಕೊಡುವುದಿಲ್ಲ. ಕುಟುಂಬದಲ್ಲಿ ಯಾವುದೇ ಕಷ್ಟ ಬಂದರೂ ಸಹ ತಾವೇ ನಿಭಾಯಿಸಿಕೊಂಡು ಹೋಗುತ್ತಾರೆ. ಅವರು ಅತ್ತರೂ ದುರ್ಬಲರಲ್ಲ ಎಂಬುದು ಮುಖ್ಯ ವಿಚಾರ,

    MORE
    GALLERIES

  • 67

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    ಅಲ್ಲದೇ ಇವರು ಎಲ್ಲರಿಗೂ ಒಳ್ಳೆಯದನ್ನ ಬಯಸುವ ಗುಣವನ್ನು ಹೊಂದಿದ್ದಾರೆ. ಮನಸ್ಸಿನಲ್ಲಿರುವ ಭಾವನೆಯನ್ನು ಹೊರ ಹಾಕುವುದು ಇವರ ಗುಣ, ಆದರೆ ಎಂದಿಗೂ ಕೆಟ್ಟ ಯೋಚನೆ ಮಾಡುವುದಿಲ್ಲ.

    MORE
    GALLERIES

  • 77

    Crying Women: ಹೆಂಡತಿ ಪದೇ ಪದೇ ಅತ್ರೆ ಚಿಂತೆ ಬಿಡಿ, ಖುಷಿಪಡಿ- ಇದ್ರಿಂದ ಅದೃಷ್ಟವಂತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES