Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

Mercury and Venus Conjunction: ಮಾರ್ಚ್ 31 ರಂದು, ಬುಧವು ಈಗಾಗಲೇ ಶುಕ್ರ ಇರುವ ಮೇಷ ರಾಶಿಯನ್ನು ಪ್ರವೇಶ ಮಾಡಲಿದೆ. ಇದರಿಂದ ಲಕ್ಷ್ಮೀನಾರಾಯಣ ರಾಜಯೋಗ ನಿರ್ಮಾಣವಾಗಲಿದೆ. ಈ ರಾಜಯೋಗದ ಪ್ರಭಾವದಿಂದ 3 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಆ ರಾಶಿಗಳು ಯಾವುವು, ಅವರಿಗೆ ಯಾವ ರೀತಿ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 16

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಸಮಯಕ್ಕೆ ತಕ್ಕಂತೆ ಬದಲಾವಣೆ ಆಗುವುದು ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಇದರಿಂದ ಕಷ್ಟವಾದರೆ, ಇನ್ನೂ ಕೆಲವರಿಗೆ ಇದರಿಂದ ಒಳ್ಳೆಯದಾಗುತ್ತದೆ. ಮಾರ್ಚ್ 31 ರಂದು ಮೇಷ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗ ಇರುತ್ತದೆ.

    MORE
    GALLERIES

  • 26

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    ಈ ಗ್ರಹಗಳ ಸಂಯೋಗದ ಕಾರಣದಿಂದ ಮುಖ್ಯವಾಗಿ 3 ರಾಶಿಯವರಿಗೆ ಬಹಳ ಲಾಭವಾಗಲಿದೆ. ಈ ಗ್ರಹಗಳ ಸಂಯೋಗದಿಂದ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗುತ್ತದೆ. ವಿವಿಧ ರೀತಿಯಲ್ಲಿ ಈ ರಾಶಿಯವರು ಲಾಭ ಪಡೆಯುತ್ತಾರೆ.

    MORE
    GALLERIES

  • 36

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    ಕರ್ಕಾಟಕ: ಈ ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ಲಾಭದಾಯಕವಾಗಿರಲಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯ ಕರ್ಮದ ಮನೆಯಲ್ಲ ರೂಪುಗೊಳ್ಳುತ್ತದೆ. ಅದಕ್ಕಾಗಿಯೇ ಹೊಸ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ. ಅಲ್ಲದೇ, ಹೊಸ ಕೆಲಸವನ್ನು ಈ ಸಮಯವು ಅನುಕೂಲಕರವಾಗಿರಲಿದೆ. ಆರ್ಥಿಕವಾಗಿ ಸಹ ನಿಮಗೆ ಲಾಭ ಸಿಗುತ್ತದೆ.

    MORE
    GALLERIES

  • 46

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    ಸಿಂಹ ರಾಶಿ: ಈ ಯೋಗವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದು ಅದೃಷ್ಟ ಮತ್ತು ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದ ಈ ಸಮಯದಲ್ಲಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಎಲ್ಲಾ ಯೋಜನೆಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ.

    MORE
    GALLERIES

  • 56

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    ಮಿಥುನ ರಾಶಿ: ಲಕ್ಷ್ಮೀ ನಾರಾಯಣ ರಾಜಯೋಗ ನಿಮಗೆ ಆರ್ಥಿಕವಾಗಿ ಲಾಭ ನೀಡುತ್ತದೆ. ಏಕೆಂದರೆ ನಿಮ್ಮ ರಾಶಿಯ ಆದಾಯದ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಮತ್ತೊಂದೆಡೆ, ಅವಿವಾಹಿತರಿಗೆ ಮದುವೆಯ ಭಾಗ್ಯವಿದೆ. ಈ ಯೋಗದ ಕಾರಣದಿಂದ ನೀವು ಆಸ್ತಿಯನ್ನು ಸಹ ಖರೀದಿಸಬಹುದು.

    MORE
    GALLERIES

  • 66

    Shukra-Budha Yuti: ಇಂದು ಎರಡು ಗ್ರಹಗಳ ಸಂಯೋಗ, ಈ 3 ರಾಶಿಗಳಿಗೆ ರಾಜಯೋಗ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES