Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

Saturn and Moon: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮತ್ತು ಶನಿ ಸಂಯೋಗ ಅಪಾಯಕಾರಿ. ಇವುಗಳ ಸಂಯೋಗವಾದರೆ ಕೆಲ ರಾಶಿಯವರು ಬಹಳ ಎಚ್ಚರವಾಗಿರಬೇಕು. ಕುಂಭ ರಾಶಿಯಲ್ಲಿ ಈ ಯೋಗದ ರಚನೆಯಿಂದಾಗಿ ಜನರು ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂಬುದು ಇಲ್ಲಿದೆ.

First published:

  • 17

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ಜ್ಯೋತಿಷ್ಯದಲ್ಲಿ ಶನಿಗ್ರಹವನ್ನು ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಈ ಶನಿಗೆ ಕೋಪ ಬಂದರೆ ಜೀವನದಲ್ಲಿ ಬಹಳ ಕಷ್ಟವಾಗುತ್ತದೆ. ಈ ಶನಿ ಬಹುತೇಕರ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತಾನೆ.

    MORE
    GALLERIES

  • 27

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ಈಗಾಗಲೇ ಶನಿ ಕುಂಭ ರಾಶಿಯಲ್ಲಿದ್ದು, ಇದರಿಂದ ಸಹ ಹಲವಾರು ರಾಶಿಯವರಿಗೆ ಈಗಾಗಲೇ ಸಮಸ್ಯೆಗಳಾಗುತ್ತದೆ. ಆದರೆ ಈಗ ಮೇ ತಿಂಗಳಲ್ಲಿ ಎರಡೂವರೆ ದಿನಗಳ ಕಾಲ ಚಂದ್ರನೂ ಈ ರಾಶಿಯಲ್ಲಿ ಇರುತ್ತಾನೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ವಿಷ ಯೋಗವು ರೂಪುಗೊಳ್ಳುತ್ತದೆ.

    MORE
    GALLERIES

  • 37

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 12 ರ ಮಧ್ಯರಾತ್ರಿ 12.18 ರಿಂದ ಮೇ 14 ರ ಬೆಳಗಿನ ಜಾವ 3.24 ರವರೆಗೆ ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಹಾಗಾಗಿ ಈ ಸಮಯದಲ್ಲಿ ಕೆಲ ರಾಶಿಯವರು ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳಾಗುತ್ತದೆ.

    MORE
    GALLERIES

  • 47

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ವೃಶ್ಚಿಕ: ಈ ರಾಶಿಯವರಿಗೆ ಶನಿಯ ಕಾರಣದಿಂದ ಸಮಸ್ಯೆಗಳು ಸಾಲಾಗಿ ಬರುತ್ತದೆ. ಈ ಸಮಯದಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಯಾವುದೇ ವಹಿವಾಟು ಅಥವಾ ಹೂಡಿಕೆ ಮಾಡುವ ಮೊದಲು 10 ಬಾರಿ ಯೋಚಿಸಿ, ಇಲ್ಲದಿದ್ದರೆ ಸಮಸ್ಯೆ ಗ್ಯಾರಂಟಿ.

    MORE
    GALLERIES

  • 57

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ಕನ್ಯಾ ರಾಶಿ: ಈ ವಿಷ ಯೋಗದ ಕಾರಣದಿಂದ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತದೆ. ಕೆಲಸದಲ್ಲಿಯೂ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಎದುರಿಸಬೇಕಾಗಬಹುದು.

    MORE
    GALLERIES

  • 67

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    ಕರ್ಕಾಟಕ ರಾಶಿ: ಸಣ್ಣ ಸಣ್ಣ ವಿಚಾರಕ್ಕೆ ನಿಮಗೆ ಸಮಸ್ಯೆ ಆಗುತ್ತದೆ, ಪ್ರತಿ ಕೆಲಸ ಮಾಡುವ ಮುನ್ನ ಒಂದಲ್ಲ ಒಂದು ಅಡ್ಡಿ ಬರುತ್ತದೆ. ಕಷ್ಟಗಳು ಎಂದಿಗೂ ಮುಗಿಯುವುದಿಲ್ಲ. ವೈವಾಹಿಕ ಜೀವನ ಮತ್ತು ಪ್ರೇಮ ಜೀವನ ಕೂಡ ಸ್ವಲ್ಪ ಏರಿಳಿತಗಳನ್ನು ಅನುಭವಿಸುತ್ತದೆ,

    MORE
    GALLERIES

  • 77

    Saturn and Moon Conjunction: ಈ 3 ರಾಶಿಯವರಿಗೆ ಸಂಕಷ್ಟ ಸ್ಟಾರ್ಟ್​, ಶನಿ-ಚಂದ್ರನಿಂದ ಸಮಸ್ಯೆ ತಪ್ಪಿದ್ದಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES