Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

Mars and Venus: ಮೇ ತಿಂಗಳಲ್ಲಿ ಅನೇಕ ಗ್ರಹಗಳು ತನ್ನ ರಾಶಿ ಬದಲಾವಣೆ ಮಾಡಲಿದ್ದು, ಅದರಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಆಗಲಿದೆ. ಹಾಗೆಯೇ ಈ ತಿಂಗಳಲ್ಲಿ ಮಂಗಳ ಹಾಗೂ ಶುಕ್ರ ಗ್ರಹಗಳ ಸಂಯೋಗ ಆಗಲಿದ್ದು, ಅದರಿಂದ ಯಾವ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರ ಸಂಪತ್ತು ಹಾಗೂ ಐಶ್ವರ್ಯ ಅಧಿಪತಿ. ಈ ಶುಕ್ರ ಸಂಚಾರ ಮಾಡಿದಾಗಲೆಲ್ಲಾ ಕೆಲ ರಾಶಿಯವರ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ಹಾಗೆಯೇ ಈ ಶುಕ್ರ ಮೇ 2 ರಂದು ಮಧ್ಯಾಹ್ನ 1.46 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಮಂಗಳ ಗ್ರಹ ಆ ರಾಶಿಯಲ್ಲಿ ಇರುವುದರಿಂದ ಮಂಗಳ ಹಾಗೂ ಶುಕ್ರ ಸಂಯೋಗವಾಗುತ್ತದೆ.

    MORE
    GALLERIES

  • 28

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಒಟ್ಟು 8 ದಿನಗಳ ಕಾಲ ಈ ಮಂಗಳ ಹಾಗೂ ಶುಕ್ರನ ಸಂಯೋಗ ಇರಲಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಅದರಲ್ಲೂ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಶ್ರೀಮಂತಿಕೆ ಹುಡುಕಿ ಬರುವ ಸಾಧ್ಯತೆ ಇದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 38

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಮೇಷ ರಾಶಿ: ಶುಕ್ರ ಮತ್ತು ಮಂಗಳ ಸಂಯೋಗ ಈ ರಾಶಿಯವರ ಮೂರನೇ ಮನೆಯಲ್ಲಿ ಆಗಲಿದ್ದು, ಇದರಿಂದ ಕುಟುಂದಲ್ಲಿ ಸಂತೋಷ ಮನೆ ಮಾಡಿರುತ್ತದೆ. ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.

    MORE
    GALLERIES

  • 48

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಇಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಇದು ಬಹಳ ಉತ್ತಮ ಸಮಯವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ವಿಯಾಗುತ್ತಾರೆ. ಇನ್ನು ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯುವ ಜೊತೆಗೆ ಆರ್ಥಿಕವಾಗಿ ಲಾಭವಾಗುತ್ತದೆ.

    MORE
    GALLERIES

  • 58

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ವೃಷಭ ರಾಶಿ: ಈ ರಾಶಿಯವರ ಎರಡನೇ ಮನೆಯಲ್ಲಿ ಶುಕ್ರ ಹಾಗೂ ಮಂಗಳ ಸಂಯೋಗವಾಗುತ್ತಿದ್ದು, ಈ ಸಮಯದಲ್ಲಿ ಈ ರಾಶಿಯ ಜನರಿಗೆ ಸಂತೋಷ, ಸಮೃದ್ಧಿ ಹಾಗೂ ಸಂಪತ್ತು ಹುಡುಕಿ ಬರಲಿದೆ. ಅಲ್ಲದೇ, ಇದರ ಜೊತೆಗೆ ಆದಾಯ ಗಳಿಸಲು ಸಹ ಹೊಸ ಹೊಸ ಅವಕಾಶಗಳು ಸಿಗುತ್ತದೆ.

    MORE
    GALLERIES

  • 68

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಇದರ ಜೊತೆಗೆ ಪ್ರೇಮ ಜೀವನದಲ್ಲಿ ಸಹ ಸಿಹಿ ಸುದ್ದಿ ಸಿಗಲಿದೆ. ಮದುವೆಗೆ ಪೋಷಕರ ಒಪ್ಪಿಗೆ ಲಭಿಸುತ್ತದೆ. ವೃತ್ತಿ ಜೀವನದ ವಿಚಾರಕ್ಕೆ ಬಂದರೆ ಬಹಳ ಉತ್ತಮ ಸಮಯ ಇದಾಗಿದ್ದು, ಸಮಾಜದಲ್ಲಿ ಸಹ ನಿಮ್ಮ ಗೌರವ ಹೆಚ್ಚಾಗುತ್ತದೆ.

    MORE
    GALLERIES

  • 78

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    ಕನ್ಯಾ ರಾಶಿ: ಈ ರಾಶಿಯವರ ಹತ್ತನೇ ಮನೆಯಲ್ಲಿ ಶುಕ್ರ ಹಾಗೂ ಎಂಟನೇ ಮನೆಯಲ್ಲಿ ಮಂಗಳ ಇದ್ದು, ಇದರಿಂದ ಇವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಅನೇಕ ಲಾಭಗಳು ಸಿಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ಹಳೆಯ ಕೆಲಸಗಳು ಮತ್ತೆ ಆರಂಭವಾಗಿ, ಲಾಭ ನೀಡುತ್ತದೆ.

    MORE
    GALLERIES

  • 88

    Mangal Shukra Yuti: ಮೇ 2 ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಂಯೋಗವಾಗಲಿದೆ 2 ಗ್ರಹಗಳು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES