Numerology Remedy: ಈ ಸಂಖ್ಯೆಗಳನ್ನು ದೇಹದ ಮೇಲೆ ಬರೆದುಕೊಂಡ್ರೆ ಶೀತ-ಕೆಮ್ಮಿಗೆ ಪರಿಹಾರ ಸಿಗುತ್ತೆ
Numerology Cold And Cough Remedy: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಅದರಲ್ಲೂ ಶೀತ ಹಾಗೂ ಕೆಮ್ಮು ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ನಾವು ಹಲವಾರು ಮನೆಮದ್ದು ಬಳಕೆ ಮಾಡುತ್ತೇವೆ. ಆದರೆ ನಿಮಗೆ ಗೊತ್ತಾ ಕೆಲ ನಂಬರ್ಗಳು ಸಹ ನಿಮಗೆ ಪರಿಹಾರ ನೀಡುತ್ತದೆ. ಆ ನಂಬರ್ ಯಾವುದು ಹಾಗೂ ಅದನ್ನು ಹೇಗೆ ಯೂಸ್ ಮಾಡಬೇಕು ಎಂಬುದು ಇಲ್ಲಿದೆ.
ಕೆಲ ನಂಬರ್ಗಳನ್ನು ನಿಮ್ಮ ದೇಹದ ಮೇಲೆ ಬರೆದುಕೊಳ್ಳುವುದರಿಂದ ಚಳಿಗಾಲದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೀವು ಬ್ಲ್ಯೂ ಪೆನ್ನಲ್ಲಿ ದೇಹದ ಎಡ ಭಾಗದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಬರೆದುಕೊಳ್ಳಿ, ಈ ರೀತಿ 4 ದಿನ ಮಿಸ್ ಮಾಡದೇ ಬರೆದುಕೊಂಡರೆ ಶೀತ ಹಾಗೂ ಕೆಮ್ಮು ಕಡಿಮೆ ಆಗುತ್ತದೆ.
2/ 8
ಜ್ವರಕ್ಕೆ: ನಿಮಗೆ ಹವಾಮಾನದ ಕಾರಣದಿಂದ ಜ್ವರ ಬಂದಿದ್ದರೆ ಈ ನ್ಯೂಮರಾಲಜಿ ಟ್ರಿಕ್ಸ್ ಟ್ರೈ ಮಾಡಬಹುದು. ನಿಮ್ಮ ಎಡ ಭಾಗದಲ್ಲಿ 518517519814 ಈ ನಂಬರ್ ಅನ್ನು ಬರೆದುಕೊಳ್ಳಿ. ಇದು ಅಳಿಸಿ ಹೋದರೂ ಸಹ ಪದೇ ಪದೇ ಬರೆದುಕೊಳ್ಳಿ. ಆಗ ಜ್ವರ ಕಡಿಮೆ ಆಗುತ್ತದೆ.
3/ 8
ಕೆಮ್ಮು: ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಕೆಮ್ಮು ಸಹ ಒಂದು. ಒಮ್ಮೆ ಕೆಮ್ಮು ಆರಂಭವಾದರೆ ಸಾಕು ಸುಸ್ತು ಮಾಡಿ ಬಿಡುತ್ತದೆ. ಅದಕ್ಕೆ ನೀವು 611 ಎನ್ನುವ ನಂಬರ್ ಬರೆದುಕೊಂಡು ಬೇಗ ಪರಿಹಾರ ಪಡೆಯಬಹುದು.
4/ 8
ಶೀತ: ಈ ಶೀತ ಸಹ ಒಂದು ರೀತಿಯಲ್ಲಿ ಹಿಂಸೆ ನೀಡುವ ಸಮಸ್ಯೆ ಎನ್ನಬಹುದು. ಅದರಲ್ಲೂ ಮಕ್ಕಳಿಗೆ ಬಂದರೆ ಬಹಳ ಕಷ್ಟವಾಗುತ್ತದೆ. ನೀವು 2998545 ನಂಬರ್ ಅನ್ನು ಬರೆದುಕೊಳ್ಳಿ. ಮಕ್ಕಳಿಗೆ ಶೀತವಾಗಿದ್ರೆ ಮಕ್ಕಳ ದೇಹದ ಮೇಲೆ ಸಹ ಬರೆಯಿರಿ.
5/ 8
ಒಣ ಕೆಮ್ಮು: ಕೆಮ್ಮಿನಲ್ಲಿ ಸಹ ವಿಧಗಳಿದೆ. ಕಫ ಕಟ್ಟಿ ಕೆಮ್ಮು ಬರುವುದು ಒಂದಾದರೆ ಒಣ ಕೆಮ್ಮು ಇನ್ನೊಂದು ವಿಧ. ಈ ಒಣ ಕೆಮ್ಮು ಬಂದರೆ ಕೆಮ್ಮಿ ಕೆಮ್ಮಿ ಸಾಕಪ್ಪ ಅನಿಸುತ್ತದೆ. ಅದಕ್ಕೆ 38822170 ಬರೆದುಕೊಳ್ಳಿ ಸಾಕು.
6/ 8
ಕಿವಿ ಸಮಸ್ಯೆಗೆ: ಚಳಿಗಾಲದಲ್ಲಿ ಕಿವಿ ನೋವು ಹೆಚ್ಚು ಕಾಡುತ್ತದೆ. ಅದರಲ್ಲೂ ಮಕ್ಕಳಿಗೆ ಗಾಳಿ ಕಿವಿಯ ಒಳಗೆ ಹೋದಾಗ ನೋವು ಸಾಮಾನ್ಯವಾಗಿದೆ. ಈ ರೀತಿ ಕಿವಿಯ ಸಮಸ್ಯೆ ಇದ್ದರೆ 8833421 ಈ ಸಂಖ್ಯೆಯನ್ನು ಮಕ್ಕಳ ದೇಹದ ಮೇಲೆ ಬರೆಯಿರಿ. ಇದು ಎಲ್ಲಾ ವಯಸ್ಸಿನವರಿಗೆ ಸಹ ಪರಿಹಾರ ನೀಡುತ್ತದೆ.
7/ 8
ಮೂಗು ಸೋರುವಿಕೆಗೆ: ಶೀತ ಹಾಗೂ ಕೆಮ್ಮು ಆದಾಗ ಉಂಟಾಗುವ ಮತ್ತೊಂದು ಸಮಸ್ಯೆ ಇದ್ದರೆ ಮೂಗು ಸೋರುವುದು. ಮೂಗಿನಿಂದ ಸಿಂಬಳ ಹರಿಯುತ್ತಲೇ ಇರುತ್ತದೆ. ಅದಕ್ಕೆ ತಲೆಕೆಡಿಸಿಕೊಳ್ಳುವ ಬದಲಾಗಿ 471593662 ಈ ನಂಬರ್ ಎಡ ಭಾಗದಲ್ಲಿ ಬರೆದುಕೊಳ್ಳಿ.
8/ 8
ಮೂಗು ಕಟ್ಟುವಿಕೆ: ಮೂಗು ಸೋರುವಿಕೆಯ ನಂತರ ಶೀತವಾದಾಗ ಮೂಗು ಕಟ್ಟುತ್ತದೆ. ಇದರಿಂದ ಉಸಿರಾಡಲು ಸಹ ಕಷ್ಟವಾಗುತ್ತದೆ. ಇದರಿಂದ ಬೇಗ ಮುಕ್ತಿ ಬೇಕು ಎಂದರೆ 765993675 ಈ ನಂಬರ್ ಬರೆದುಕೊಳ್ಳಿ.