ಬೆಂಕಿಯ ಮುಂದೆ ಶೂ ಇಡುವ ಪದ್ಧತಿ: ಇದು ನೆದರ್ಲ್ಯಾಂಡ್ನಲ್ಲಿ ಆಚರಿಸುವ ಪದ್ಧತಿಯಾಗಿದ್ದು, ಕ್ರಿಸ್ಮಸ್ ಹಿಂದಿನ ದಿನ ಕುಟುಂಬದವರೆಲ್ಲಾ ಸೇರಿ ಸಂಭ್ರಮದಿಂದ ಒಟ್ಟಿಗೆ ಊಟ ಮಾಡಿ, ಮೋಜು ಮಸ್ತಿ ಮಾಡುತ್ತಾರೆ. ನಂತರ ಬೆಂಕಿಯ ಮುಂದೆ ನಮ್ಮ ಶೂಗಳನ್ನು ಬಿಟ್ಟು ಹೋಗುತ್ತಾರೆ. ಈ ಶೂ ಒಳಗೆ ಸಾಂತಾ ಕ್ಲಾಸ್ ಗಿಫ್ಟ್ಗಳನ್ನು ಇಟ್ಟು ಹೋಗುತ್ತಾರೆ ಎನ್ನುವ ನಂಬಿಕೆ ಇಲ್ಲಿದೆ.