Zodiac Sign: ಈ ರಾಶಿಯ ಮಕ್ಕಳು ಓದಿನಲ್ಲಿ ಸದಾ ಮುಂದು...

ಆಟವಾಡುವ ಮಕ್ಕಳಿಗೆ ಓದು ಕೆಲವೊಮ್ಮೆ ಹೊರೆ ಎನ್ನಿಸುವುದು ಸುಳ್ಳಲ್ಲ. ಶೈಕ್ಷಣಿಕ ಪಠ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಅತೀವ ಆಸಕ್ತಿ ಹೊಂದಿದ್ದರೆ, ಮತ್ತಷ್ಟು ಮಂದಿಗೆ ಇದು ಸವಾಲ್​ಗಿರುತ್ತದೆ. ರಾಶಿಚಕ್ರ ಚಿಹ್ನೆಯ (Zodiac Sign) ಪ್ರಕಾರ ಕೆಲವು ವಿದ್ಯಾರ್ಥಿಗಳು ಈ ಓದಿನ ಬಗ್ಗೆ ವಿಶೇಷ ಒಲವು ಹೊಂದಿರುತ್ತಾರೆ.

First published: