Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

Chaturgrahi Yoga: ಗ್ರಹಗಳ ಈ ಅದ್ಭುತ ಸಂಯೋಜನೆಯು ಎಲ್ಲಾ ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಮಾರ್ಚ್ 22 ರಿಂದ ಮೀನ ರಾಶಿಯಲ್ಲಿ ಸೂರ್ಯ, ಗುರು, ಚಂದ್ರ ಮತ್ತು ಬುಧ ಗ್ರಹಗಳ ಸಂಯೋಜನೆ ಆಗಿದೆ. ಇದನ್ನು ಚತುರ್ಗ್ರಾಹಿ ಯೋಗ ಎನ್ನಲಾಗುತ್ತದೆ. ಈ ಯೋಗದಿಂದ ಯಾರಿಗೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ.

First published:

  • 18

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸಂಯೋಜನೆಯೊಂದಿಗೆ ಗ್ರಹಗಳ ಬಲವು ಹೆಚ್ಚಾಗುತ್ತದೆ. ಒಳ್ಳೆಯ ಫಲಿತಾಂಶವೂ ಹೆಚ್ಚುತ್ತದೆ. ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಒಟ್ಟಿಗೆ ಇದ್ದರೆ ಅವುಗಳ ಪ್ರಭಾವ ಹೆಚ್ಚುತ್ತದೆ.

    MORE
    GALLERIES

  • 28

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ಈ ಅದ್ಭುತ ಗ್ರಹಗಳ ಸಂಯೋಜನೆಯಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಮೀನ ರಾಶಿಯಲ್ಲಿ ಸೂರ್ಯ, ಗುರು, ಚಂದ್ರ ಮತ್ತು ಬುಧ ಗ್ರಹಗಳ ಸಂಯೋಜನೆ ಆಗಿದ್ದು, ಇದರಿಂದ 3 ರಾಶಿಗೆ ಬಹಳ ಲಕ್ಕಿ ಎನ್ನಬಹುದು.

    MORE
    GALLERIES

  • 38

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ಸೂರ್ಯ, ಚಂದ್ರ, ಗುರು ಒಬ್ಬರಿಗೊಬ್ಬರು ಮಿತ್ರರು. ಬುಧ ಗುರುವನ್ನು ಬಿಟ್ಟು ಎಲ್ಲರನ್ನೂ ತನ್ನ ಮಿತ್ರನೆಂದು ಪರಿಗಣಿಸುತ್ತಾನೆ. ಹಾಗಾಗಿ ಗುರು, ಚಂದ್ರ ಮತ್ತು ಬುಧ ಕೂಡ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 48

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ಈ ಕಾರಣದಿಂದ ಕೆಲವು ರಾಶಿಯವರ ಬದುಕಿನಲ್ಲಿ ಬಹಳ ಒಳ್ಳೆಯದಾಗುತ್ತದೆ. ಹಾಗಾದರೆ ಚತುರ್ಗ್ರಹಿ ಮೈತ್ರಿಯಿಂದ ಯಾವ ರಾಶಿಯವರು ಸಂಪತ್ತು ಮತ್ತು ಅದೃಷ್ಟವನ್ನು ಪಡೆಯಲಿದ್ದಾರೆ ಎಂಬುದು ಇಲ್ಲಿದೆ.

    MORE
    GALLERIES

  • 58

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ವೃಷಭ ರಾಶಿ: ಚತುರ್ಗ್ರಾಹಿ ಯೋಗದ ರಚನೆಯು ವೃಷಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಈ ಯೋಗವು ನಿಮ್ಮ ಜಾತಕದ 11 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದನ್ನು ಆದಾಯದ ಮನೆ ಎನ್ನಲಾಗುತ್ತದೆ. ಹಾಗೆಯೇ ಗುರು ಮತ್ತು ಸೂರ್ಯನ ಕಾರಣದಿಂದ ಪ್ರಚಂಡ ಲಾಭ ಸಿಗಲಿದೆ. ಹಿಂದಿನ ಹೂಡಿಕೆ ಅಥವಾ ಕಠಿಣ ಪರಿಶ್ರಮದ ಫಲವು ಆರ್ಥಿಕ ರೂಪದಲ್ಲಿ ಮರಳುತ್ತದೆ.

    MORE
    GALLERIES

  • 68

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ಕಟಕ: ಚತುರ್ಗ್ರಾಹಿ ಯೋಗದ ರಚನೆಯು ಕಟಕ ರಾಶಿಗಯವರಿಗೆ ಪ್ರಯೋಜನಕಾರಿ ಆಗಿರಲಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಲ್ಲಿ ಅದೃಷ್ಟದ ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ಹಾಗಾಗಿ ಇದರಿಂದ ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಹಣಕಾಸಿನ ಕಾರಣಗಳಿಗಾಗಿ ನೀವು ದೂರದ ಪ್ರಯಾಣ ಮಾಡಬೇಕಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಬಹುದು.

    MORE
    GALLERIES

  • 78

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    ಕುಂಭ ರಾಶಿ: ಚತುರ್ಗ್ರಾಹಿ ಯೋಗದ ರಚನೆಯು ಕುಂಭ ರಾಶಿಯವರಿಗೆ ಮಂಗಳಕರವಾಗಿರಲಿದೆ. ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಇದು ಸಂಪತ್ತು, ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ವ್ಯಾಪಾರ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಲು ಸಮಯವು ತುಂಬಾ ಅನುಕೂಲಕರವಾಗಿರಲಿದೆ. ನೀವು ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯುತ್ತೀರಿ.

    MORE
    GALLERIES

  • 88

    Chaturgrahi Yoga: ಬದಲಾಗಿದೆ ಈ 3 ರಾಶಿಯವರ ಬದುಕು, ಚತುರ್ಗ್ರಾಹಿ ಯೋಗದಿಂದ ಫುಲ್ ಲಕ್ಕು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES