Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

Chaturgrahi Yoga Benefits: ಜ್ಯೋತಿಷ್ಯದಲ್ಲಿ ಹಲವಾರು ರೀತಿಯ ಯೋಗಗಳಿದೆ. ಆ ಯೋಗಗಳಿಂದ ಕೆಲವರಿಗೆ ಕೆಟ್ಟದ್ದಾರೆ, ಇನ್ನೂ ಕೆಲವರಿಗೆ ಬಹಳ ಲಾಭವಾಗುತ್ತದೆ. ಹಾಗೆಯೇ, ಒಂದು ರಾಶಿಯಲ್ಲಿ 4 ಗ್ರಹಗಳ ಸಂಯೋಗವಾದರೆ ಅದನ್ನು ಚತುರ್ಗ್ರಾಹಿ ಯೋಗ ಎನ್ನಲಾಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

First published:

  • 17

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಸದ್ಯ ಗುರು ಮೇಷ ರಾಶಿಯಲಿದ್ದು, ಅದೇ ಗ್ರಹದಲ್ಲಿ ಇನ್ನೂ 3 ರಾಶಿಗಳ ಪ್ರವೇಶ ಆಗುತ್ತದೆ. ಈ ಗ್ರಹಗಳ ಸಂಚಾರದಿಂದ ಬಹಳ ವಿಶೇಷವಾದ ಯೋಗಗಳು ರೂಪುಗೊಳ್ಳುತ್ತದೆ. ಮುಖ್ಯವಾಗಿ ಒಂದು ರಾಶಿಯಲ್ಲಿ 4 ಗ್ರಹಗಳ ಸಂಯೋಗವಾದರೆ ಅದು ಬಹಳ ಅಪರೂಪ.

    MORE
    GALLERIES

  • 27

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಈ 4 ಗ್ರಹಗಳು ಒಂದೇ ರಾಶಿಯಲ್ಲಿ ಬಂದಾಗ ಚತುರ್ಗ್ರಾಹಿ ಯೋಗ ಉಂಟಾಗುತ್ತದೆ. ಇದು ಬಹಳ ವಿಶೇಷವಾದ ಯೋಗವಾಗಿದ್ದು, ಇದರಿಂದ ಬಹಳ ಜನರಿಗೆ ಲಾಭವಾಗುತ್ತದೆ. ಮುಖ್ಯವಾಗಿ 4 ರಾಶಿಯವರಿಗೆ ಈ ಗ್ರಹಗಳ ಸಂಚಾರದಿಂದ ದುಡ್ಡಿನ ಮಳೆ ಆಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ

    MORE
    GALLERIES

  • 37

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಮಕರ ರಾಶಿ: ಈ ಯೋಗದ ಕಾರಣದಿಂದ ಮಕರ ರಾಶಿಯವರ ಎಲ್ಲಾ ಆಸೆಗಳು ಈಡೇರುತ್ತದೆ. ವಿದೇಶಕ್ಕೆ ಹೋಗುವ ಕನಸು ಕಂಡಿದ್ದರೆ ಅದು ಈ ಸಮಯದಲ್ಲಿ ನನಸಾಗುತ್ತದೆ. ಅಲ್ಲದೇ, ಎಲ್ಲದಕ್ಕಿಂತ ಮುಖ್ಯವಾಗಿ ಸಾಲದ ಸಮಸ್ಯೆಯಿಂದ ನಿಮಗೆ ಸಿಗುತ್ತದೆ.

    MORE
    GALLERIES

  • 47

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಕಟಕ ರಾಶಿ: ಈ ಕಟಕ ರಾಶಿಯವರಿಗೆ ಸಹ ಯೋಗದ ಕಾರಣದಿಂದ ಬಹಳ ಲಾಭವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಪ್ರಯೋಜನ ಸಿಗುತ್ತದೆ. ಅಲ್ಲದೇ, ಯಾವುದೇ ಹೊಸ ಕೆಲಸಗಳನ್ನು ಆರಂಭಿಸಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ.

    MORE
    GALLERIES

  • 57

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಮೀನ ರಾಶಿ: ಈ ಗ್ರಹಗಳ ಸಂಚಾರದಿಂದ ಹೆಚ್ಚು ಲಾಭವಾಗುವ ರಾಶಿ ಎಂದರೆ ಮೀನ ರಾಶಿ. ಇಷ್ಟು ದಿನ ನಿಂತು ಹೋಗಿದ್ದ ಅನೇಕ ಕೆಲಸಗಳು ಈಗ ಆರಂಭವಾಗಿ, ಅದರಲ್ಲಿ ಯಶಸ್ಸು ಸಿಗುತ್ತದೆ. ಹಾಗೆಯೇ ಆರೋಗ್ಯ ಸಹ ಸುಧಾರಿಸುತ್ತದೆ. ಒಟ್ಟಾರೆ ಇದು ಬಹಳ ಉತ್ತಮ ಸಮಯ ಎನ್ನಬಹುದು.

    MORE
    GALLERIES

  • 67

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ವೃಶ್ಚಿಕ ರಾಶಿ: ಈ ವಿಶೇಷ ಯೋಗದ ಕಾರಣದಿಂದ ವೃಶ್ಚಿಕ ರಾಶಿಯವರ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ಹಣದ ಲಾಭ ಅನಿರೀಕ್ಷಿತವಾಗಿ ಆಗಲಿದ್ದು, ನಿಂತು ಹೋಗಿದ್ದ ಕೆಲಸಗಳು ಮತ್ತೆ ಆರಂಭವಾಗಿ ಯಶಸ್ಸು ನೀಡುತ್ತದೆ. ಬಹಳ ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ.

    MORE
    GALLERIES

  • 77

    Chaturgrahi Yoga Benefits: ಮೇಷ ರಾಶಿಯಲ್ಲಿ ಅಪರೂಪದ ಗ್ರಹ ಯೋಗ, 4 ರಾಶಿಗೆ ಸಂಪತ್ತಿನ ಮಳೆ

    ಇದರ ಜೊತೆಗೆ ಕೆಲಸದಲ್ಲಿ ಸಹ ಬಡ್ತಿ ಸಿಗುತ್ತದೆ. ಅಲ್ಲದೇ, ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ಅದರಿಂದ ಭವಿಷ್ಯದಲ್ಲಿ ಲಾಭ ಸಿಗುತ್ತದೆ. ಇನ್ನು ಇಷ್ಟೇ ಅಲ್ಲದೇ, ಈಗ ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES