ಶಿವರಾತ್ರಿಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ನೀವು ಶಿವನ ಆರಾಧನೆ ಮಾಡಲು ಇಲ್ಲಿ ಕೆಲವು ಮಂತ್ರಗಳನ್ನು ನೀಡಲಾಗಿದೆ. ಈ ಮಂತ್ರಗಳನ್ನು ಪಠಿಸಿದರೆ ನಿಮ್ಮ ವರ್ಷ ಪೂರ್ತಿ ಸುಖದಿಂದ ಕೂಡಿರುತ್ತದೆ.
2/ 7
108 ಬಾರಿ ಶಿವನ ವಿಭಿನ್ನ ಹೆಸರುಗಳ ಪ್ರಾರ್ಥನೆ ಮಾಡಿ ಈ ರೀತಿ ಶಿವನ ವಿಭಿನ್ನ ಹೆಸರಿರುವ ಪುಸ್ತಕಗಳನ್ನು ನೀವು ಖರೀದಿಸಬಹುದು. ಈ ಪುಸ್ತಕದ ಹೆಸರು ಶಿವ ಅಷ್ಟೋತ್ತರ ಎಂದು.
3/ 7
ಸಾವಿರ ಬಾರಿ ಶಿವನನ್ನು ಆರಾಧಿಸುವುದಕ್ಕೆ ಶಿವ ಸಹಸ್ರನಾಮಾವಳಿ ಪಠಣ ಬಹಳ ಒಳ್ಳೆಯದು. ಓಂ ನಮಃ ಶಿವಾಯ ಎಂದು ಸಾವಿರ ಬಾರಿ ಪಠಿಸಿ.
4/ 7
ಶಿವರಾತ್ರಿಯ ದಿನ ಜಾಗರಣೆಯ ಸಂದರ್ಭದಲ್ಲಿ ಈ ಮಂತ್ರವನ್ನು ಓದಿ. ಓಂ ನಮಃ ಶಿವಾಯ ಮಂತ್ರವನ್ನು ಶಿವ ಪಂಚಾಕ್ಷರಿ ಮಂತ್ರವೆಂದು ಕರೆಯಲಾಗುತ್ತದೆ. ಇದನ್ನು ಸದಾ ಪಠಿಸುವುದು ಉತ್ತಮ.
5/ 7
ಓಂ ಶಿವಾಯ ನಮಃ, ಓಂ ಸರ್ವಾತ್ಮನೇ ನಮಃ, ಓಂ ತ್ರಿನೇತ್ರಾಯ ನಮಃ, ಓಂ ಹರಾಯ ನಮಃ ಈ ಮಂತ್ರವನ್ನು ಕ್ರಮವಾಗಿ ಪಠಿಸುತ್ತಾ ಹೋಗಿ. ಭಕ್ತಿಯಿಂದ ಶಿವನಿಗೆ ಬಿಲ್ವ ಪತ್ರ ಅರ್ಪಿಸಿ. ಓಂ ಈಶಾನಾಯ ನಮಃ, ಓಂ ಅನಂತಧರ್ಮಾಯ ನಮಃ, ಓಂ ಜ್ಞಾನಭೂತಾಯ ನಮಃ ಎಂದು ಜಾಗರಣೆ ಮಾಡಿ
6/ 7
ಓಂ ಅನಂತವೈರಾಗ್ಯಸಿಂಘಾಯ ನಮಃ, ಓಂ ಪ್ರಧಾನಾಯ ನಮಃ, ಓಂ ಅನಂತವೈರಾಗ್ಯಸಿಂಘಾಯ ನಮಃ, . ಓಂ ಪ್ರಧಾನಾಯ ನಮಃ, ಓಂ ವ್ಯೋಮಾತ್ಮನೇ ನಮಃ, . ಓಂ ಅನಂತವೈರಾಗ್ಯಸಿಂಘಾಯ ನಮಃ ಇವುಗಳನ್ನೂ ಪಠಿಸಿ.
7/ 7
''ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್" ಇದು ಶಿವ ಗಾಯತ್ರಿ ಮಂತ್ರವಾಗಿದ್ದು ತಪ್ಪಿಲ್ಲದಂತೆ ಇದನ್ನು ಪಠಿಸಬೇಕು.
First published:
17
Mahashivaratri: ಶಿವರಾತ್ರಿ ದಿನದಂದು ಈ ಮಂತ್ರ ಪಠಿಸಿದರೆ ವರ್ಷ ಪೂರ್ತಿ ಶುಭವಾಗುತ್ತೆ