Hanuman Chalisa: ಹನುಮಾನ್ ಚಾಲೀಸಾ ಭಜಿಸುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತಾ?

ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವ ಭಕ್ತನ ಎಲ್ಲಾ ಸಮಸ್ಯೆಗಳು ಮೂಲದಿಂದ ನಿರ್ಮೂಲನೆಯಾಗುತ್ತದೆ ಎಂದು ನಂಬಲಾಗಿದೆ. ಹನುಮಾನ್ ಚಾಲೀಸಾ ಅತ್ಯಂತ ಸರಳವಾದ ಆರಾಧನೆಯಲ್ಲಿ ಸಂಯೋಜಿಸಲಾದ ಕಾವ್ಯಾತ್ಮಕ 40 ಪದ್ಯಗಳಾಗಿವೆ.

First published: