Lakshmi Worship: ರಾಶಿಗೆ ಅನುಗುಣವಾಗಿ ಲಕ್ಷ್ಮಿ ಮಂತ್ರ ಜಪಿಸಿ
ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಧನ ಕನಕ ನೀಡುವ ದೇವಿ ಆಶೀರ್ವಾದ ಪಡೆಯಲು ವಿಶೇಷ ಪೂಜೆ ಪುನಸ್ಕಾರ ನಡೆಸಲಾಗುವುದು. ಈ ವೇಳೆ ನಿಮ್ಮ ರಾಶಿಚಕ್ರದ ಚಿಹ್ನೆಗೆ ಅನುಗುಣವಾಗಿ ಮಂತ್ರಗಳನ್ನು ಪಠಿಸಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳು ಮುಕ್ತಿ ಕಾಣಲಿದೆ
ಮೀನ ರಾಶಿ: ಈ ರಾಶಿಯವರು ಕೂಡ ಓಂ ಹ್ರೀಂ ಕ್ಲೀಂ ಸೌಂ ಮಂತ್ರ ಪಠಿಸಬೇಕು.(ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)