Krishna Janmashtami: ಜನ್ಮಾಷ್ಠಮಿಯಂದು ರಾಶಿಗೆ ಅನುಗುಣವಾಗಿ ಕೃಷ್ಣನ ಈ ಮಂತ್ರ ಪಠಿಸಿ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನು ಭೂಮಿಯಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ದೇಶದೆಲ್ಲಡೆ ಸಂಭ್ರಮದಿಂದ ಆಚರಿಸಲಾಗುವುದು. ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಕೃಷ್ಣನ ನೆನೆಯಲಾಗುವುದು. ದೇಗುಲ, ಮನೆಗಳಲ್ಲಿ ವಿಶೇಷ ಪೂಜೆ ನಡೆಸಲಾಗುವುದು. ಜನ್ಮಾಷ್ಟಮಿಯಂದು ರಾಶಿಚಕ್ರದ ಪ್ರಕಾರ ಮಂತ್ರಗಳ ಪಠಿಸುವುದರಿಂದ ಕೃಷ್ಣನ ಆಶೀರ್ವಾದ ಸಿಗಲಿದೆ.

First published: