Health Mantra: ಒಂದೊಂದು ರೋಗಕ್ಕೂ ಇದೆ ಒಂದೊಂದು ಮಂತ್ರ: ನೀವೂ ಟ್ರೈ ಮಾಡಿ, ಆರೋಗ್ಯವಂತರಾಗಿರಿ
Mantras For Health: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಒಂದರ ನಂತರ ಒಂದು ರೋಗಗಳು ಬರುತ್ತಿದೆ. ಪ್ರತಿದಿನ ಆಸ್ಪತ್ರೆ ಅಲೆಯುವ ಪರಿಸ್ಥಿತಿ ಬಂದಿದೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಆರೋಗ್ಯ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು. ಆ ಮಂತ್ರಗಳು ಯಾವುವು ಎಂಬುದು ಇಲ್ಲಿದೆ.
ಬಿಪಿ: ಇತ್ತೀಚಿನ ದಿನಗಳಲ್ಲಿ ಬಿಪಿ ಎಲ್ಲರನ್ನೂ ಕಾಡುವ ಸಮಸ್ಯೆ. ಅನೇಕ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ ಸಮಸ್ಯೆ ಬರುತ್ತದೆ. ಈ ಸಮಸ್ಯೆ ಕಡಿಮೆ ಮಾಡಲು ಹ್ರೀಂ ಮಂತ್ರವನ್ನು ಪ್ರತಿದಿನ ಜಪಿಸಬೇಕು.
2/ 8
ಮಧುಮೇಹ: ಬಿಪಿ ನಂತರ ಈಗ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ ಈ ಡಯಾಬಿಟಿಸ್. 10 ವರ್ಷದ ಚಿಕ್ಕ ಮಕ್ಕಳಲ್ಲಿ ಸಹ ಈ ರೋಗ ಕಾಣಿಸುತ್ತಿದೆ. ಅದಕ್ಕಾಗಿ ಔಷಧಿಯ ಜೊತೆಗೆ ಹ್ರೀಂ ಮಂತ್ರವನ್ನು ವಜ್ರಾಸನದಲ್ಲಿ ಕುಳಿತು ಪಠಿಸಬೇಕು.
3/ 8
ಒತ್ತಡ: ಅತಿಯಾದ ಕೆಲಸ, ಮನೆಯ ಜವಾಬ್ದಾರಿ, ಆರೋಗ್ಯ ಹೀಗೆ ಎಲ್ಲವೂ ಒಟ್ಟಿಗೆ ಸೇರಿದಾಗ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಆತಂಕ ಸಹ ಉಂಟಾಗುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ ಲಂ ಎನ್ನುವ ಮಂತ್ರವನ್ನು ಜಪಿಸಿದರೆ ಸಾಕು.
4/ 8
ಹೊಟ್ಟೆಯ ಸಮಸ್ಯೆಗೆ: ಹೊಟ್ಟೆಯ ಸಮಸ್ಯೆ ಹಾಗೂ ಜ್ವರ ಬಂದರೆ ಬಹಳ ಪರದಾಡಬೇಕಾಗುತ್ತದೆ. ಸುಮಾರು 1 ವಾರವಾದರೂ ಇದು ವಾಸಿಯಾಗುವುದಿಲ್ಲ. ಈ ಸಮಸ್ಯೆಗೆ ಓಂ ಹಾಗೂ ರಂ ಎನ್ನುವ ಮಂತ್ರಗಳು ಪರಿಹಾರ ನೀಡುತ್ತದೆ.
5/ 8
ಗಂಭೀರ ಕಾಯಿಲೆಗಳಿಗೆ: ನಿಮಗೆ ಯಾವುದಾದರೂ ಗಂಭೀರ ಕಾಯಿಲೆ ಇದ್ದರೆ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಊರ್ವರೂಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ಮಂತ್ರವನ್ನು ಪಠಿಸಬೇಕು.
6/ 8
ತಲೆನೋವು: ಒಮ್ಮೆ ತಲೆನೋವು ಬಂದರೆ ಜೀವವೇ ಹೋದಂತೆ ಭಾಸವಾಗುತ್ತದೆ. ಅದರಲ್ಲೂ ಮೈಗ್ರೇನ್ ಇದ್ದರಂತೂ ಕಷ್ಟ ಕೇಳುವುದೇ ಬೇಡ. ಈ ಸಮಸ್ಯೆಗೆ ಶಿವ ಮಂತ್ರ ಪರಿಹಾರ ನೀಡುತ್ತದೆ. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ತಲೆನೋವು ಕಡಿಮೆ ಆಗುತ್ತದೆ.
7/ 8
ಹೃದಯದ ಸಮಸ್ಯೆಗೆ: ಹೃದಯ ಸೇಫ್ ಆಗಿದ್ದರೆ ನಾವು ಸೇಫ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ನಾವು ಹೃದಯದ ಕಾಳಜಿ ಮಾಡಬೇಕು. ನಿಮ್ಮ ಹೃದಯ ಆರೋಗ್ಯಕರವಾಗಿರಬೇಕು ಎಂದರೆ ಓಂ ನಮಃ ಶಿವಾಯ ಪಠಿಸಿ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18