Dhanvantari Mantra: ಭಾನುವಾರ ವಿಷ್ಣು-ಸೂರ್ಯನ ಪೂಜೆಯಿಂದ ಸಿಗಲಿದೆ ಅನಾರೋಗ್ಯದಿಂದ ಮುಕ್ತಿ

ವ್ಯಕ್ತಿಯ ಆರೋಗ್ಯ ಕಾಪಾಡುವ ವೈದ್ಯರನ್ನು ಹರಿಯ ಸಮ ಎನ್ನಲಾಗುವುದು. ಹರಿಯೇ ಧನ್ವಂತರಿ (Dhanvantari ) ರೂಪದಲ್ಲಿ ಬಂದು ಅದೆಷ್ಟೋ ರೋಗ ರುಜಿನಗಳನ್ನು ನಿವಾರಣೆ ಮಾಡಿದರು. ಇದೇ ಕಾರಣಕ್ಕೆ ಆರೋಗ್ಯ ವೃದ್ಧಿಗೆ ಹರಿಯ ಈ ಒಂದು ನಾಮಸ್ಮರಣೆ ಬಹಳ ಪ್ರಾಮುಖ್ಯತೆ ಪಡೆದಿದೆ.

First published: