ಚಾಣಕ್ಯ ನೀತಿ: ಗಂಡ ಹೆಂಡತಿ ಸಂಬಂಧ ಮುರಿದು ಬೀಳಲು ಈ ಐದು ಅಂಶಗಳೇ ಕಾರಣವಂತೆ

ಚಾಣಕ್ಯ ನೀತಿಯಲ್ಲಿ (Chankya Niti) ಜೀವನದ ಬಹುತೇಕ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಹಣ (Money) ಅಥವಾ ವೈವಾಹಿಕ ಜೀವನಕ್ಕೆ (Marriage Relationship) ಸಂಬಂಧಿಸಿದ ವಿಷಯವೇ ಆಗಿರಲಿ, ಚಾಣಕ್ಯನ ನೀತಿಗಳು ಇಂದಿನ ಕಾಲದಲ್ಲೂ ಪ್ರಸ್ತುತವೆಂದು ಪರಿಗಣಿಸಲಾಗಿದೆ. ಚಾಣಕ್ಯ ನೀತಿಯಲ್ಲಿ ಮಾನವ ಸಮಾಜದ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಈ ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿಯು ಎಂದಿಗೂ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಚಾಣಕ್ಯ ಕೂಡ ವೈವಾಹಿಕ ಜೀವನವನ್ನು ಸುಖಮಯವಾಗಿ ನಡೆಸಲು ಕೆಲವು ವಿಷಯಗಳನ್ನು ಹೇಳಿದ್ದಾರೆ. ದಾಂಪತ್ಯ ಜೀವನದಲ್ಲಿ ಯಾವುದು ಮುಖ್ಯ ಎಂದು ಹೇಳಿದ್ದಾರೆ

First published: