Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

Planet Change: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಕ್ರದ ಬದಲಾವಣೆಯಿಂದ ವ್ಯಕ್ತಿಗೆ ಲಾಭ ಮತ್ತು ನಷ್ಟಗಳು ಉಂಟಾಗುತ್ತವೆ. ಏಪ್ರಿಲ್ ತಿಂಗಳಲ್ಲಿ ಸೂರ್ಯ, ಬುಧ, ಗುರು ಮತ್ತು ಶುಕ್ರ ಸಂಕ್ರಮಣ ನಡೆಯುತ್ತಿದೆ. ಹಾಗೆಯೇ, ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 19

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯಿಂದ ಶುಭ ಅಥವಾ ಅಶುಭ ಫಲಗಳು ಸಿಗುತ್ತದೆ. ಕೆಲವೊಮ್ಮೆಈ ಸಂಚಾರದಿಂದ ಯೋಗಗಳು ಸಹ ಉಂಟಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಸೂರ್ಯ, ಬುಧ, ಗುರು ಮತ್ತು ಶುಕ್ರ ತಮ್ಮ ರಾಶಿ ಬದಲಾವಣೆ ಮಾಡಿವೆ.

    MORE
    GALLERIES

  • 29

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಗುರು ಮಿಥುನ ರಾಶಿಯಲ್ಲಿ ಇಂದಿನಿಂದ ಮೇ 13ರ ವರೆಗೆ ಇರಲಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಯಾವೆಲ್ಲಾ ರಾಶಿಗೆ ಈ ಒಂದು ತಿಂಗಳು ನೆಮ್ಮದಿ ಇರಲಿದೆ ಹಾಗೂ ಆರ್ಥಿಕವಾಗಿ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 39

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಮಾರ್ಚ್ 13 ರಂದು ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಿತು ಮೇ 10ರವರೆಗೆ ಮಂಗಳ ಇಲ್ಲಿಯೇ ಇರುತ್ತದೆ. 10 ರ ನಂತರ ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಹಾಗೆಯೇ, ವೃಷಭರಾಶಿಗೆ ಪ್ರವೇಶಿಸುವ ಶುಕ್ರ ಮೇ 2ರವರೆಗೆ ಅಲ್ಲಿಯೇ ಇದ್ದು ಶುಕ್ರ ಮತ್ತು ಶನಿ 4 ಮತ್ತು 5ನೇ ಹಂತದಲ್ಲಿ ಸಂಯೋಗವಾಗುತ್ತದೆ. ಒಟ್ಟಾರೆ ಒಂದೇ ಜಾಗದಲ್ಲಿ 5 ಗ್ರಹಗಳ ಸಂಯೋಗವಾಗುತ್ತದೆ.

    MORE
    GALLERIES

  • 49

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಕಟಕ ರಾಶಿ: ಈ ರಾಶಿಯವರಿಗೆ ಅನಿರೀಕ್ಷಿತ ಅವಕಾಶಗಳು ಸಿಗುತ್ತವೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಜೊತೆಗೆ ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯ ಮಹಿಳೆಯರಿಗೆ ಅನುಕೂಲಕರವಾಗಿದೆ ಎನ್ನಬಹುದು.

    MORE
    GALLERIES

  • 59

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ವೃಷಭ: ಈ ರಾಶಿಯವರ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಅಲ್ಲದೇ ಈ ಸಮಯದಲ್ಲಿ ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಇದು ಸೂಕ್ತ ಸಮಯ ಎಂದರೆ ತಪ್ಪಲ್ಲ. ಆದರೆ ಯಾರನ್ನೂ ಕುರುಡಾಗಿ ನಂಬಬಾರದು ಎಂಬುದನ್ನ ಮರೆಯಬೇಡಿ.

    MORE
    GALLERIES

  • 69

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಮಿಥುನ: ಈ ರಾಶಿಯವರು ಒಳ್ಳೆಯ ದಿನಗಳು ಆರಂಭವಾಗುತ್ತದೆ ಎನ್ನಬಹುದು. ವೃತ್ತಿಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಸ್ನೇಹಿತರ ನೆರವಿನಿಂದ ಕೆಲವು ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 79

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಕುಂಭ: ಏಪ್ರಿಲ್ ಇವರಿಗೆ ಅತ್ಯಂತ ಮಂಗಳಕರ ತಿಂಗಳು ಎನ್ನಬಹುದು. ಆರ್ಥಿಕವಾಗಿ ದೊಡ್ಡ ಲಾಭ ಕಾದಿದೆ. ಅಲ್ಲದೇ, ಕಚೇರಿಯಲ್ಲಿ ಸಹ ಗೌರವ ಹೆಚ್ಚಾಗುತ್ತದೆ. ಸಂಗಾತಿಯ ಸಹಕಾರದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ.

    MORE
    GALLERIES

  • 89

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    ಮೀನ: ಈ ಸಮಯದಲ್ಲಿ ಈ ರಾಶಿಯವರಿಗೆ ಎಲ್ಲಾ ರೀತಿಯಿಂದಲೂ ಲಾಭವಾಗುತ್ತದೆ. ಆರ್ಥಿಕವಾಗಿ ವಿವಿಧ ಮೂಲಗಳಿಂದ ನಿಮಗೆ ಅದೃಷ್ಟ ಹೆಚ್ಚಾಗುತ್ತದೆ. ಆರೋಗ್ಯ ಸಹ ಈ ಸಮಯದಲ್ಲಿ ಸುಧಾರಿಸುತ್ತದೆ.

    MORE
    GALLERIES

  • 99

    Planet Change: ಬದಲಾಗಲಿವೆ ಗ್ರಹಗತಿ, 5 ರಾಶಿಯವರ ಬಾಳಲ್ಲಿ ಬರೀ ದುಡ್ಡು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES