Lunar Eclipse: ಚಂದ್ರಗ್ರಹಣದ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿ, ದೋಷಗಳು ಸುಲಭವಾಗಿ ಪರಿಹಾರವಾಗಲಿದೆ!

ನೀವು ಯಾವುದೇ ರೀತಿಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಗ್ರಹಣದ ಮೊದಲು ಇಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಹೊರತೆಗೆಯಿರಿ ಮತ್ತು ಗ್ರಹಣ ಮುಗಿದ ನಂತರ ಅಥವಾ ಮರುದಿನ ಸ್ನಾನದ ನಂತರ ದಾನ ಮಾಡಿ. ಇದು ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ.

First published: