Chanakya Niti: ಶ್ರೀಮಂತರಾಗ್ಬೇಕಾ? ಹಾಗಾದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ
Chanakya Niti: ಮಹಾಗುರು ಚಾಣಕ್ಯ ಆದಾಯ, ಖರ್ಚು, ಬಳಕೆ ಮತ್ತು ಹೂಡಿಕೆಯ ಬಗ್ಗೆ ತಮ್ಮ ಆಲೋಚನೆಗಳನ್ನು ವಿವರಿಸಿದ್ದಾರೆ. ಚಾಣಕ್ಯನ ಪ್ರಕಾರ, ಹಣವನ್ನು ಖರ್ಚು ಮಾಡುವುದು ಎಷ್ಟು ಮುಖ್ಯವೋ ಅದನ್ನು ಗಳಿಸುವುದು ಅಷ್ಟೇ ಮುಖ್ಯ. ಹಾಗೆಯೇ ಎಲ್ಲರಿಗೂ ತಾವು ಶ್ರೀಮಂತರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ಏನು ಮಾಡಬೇಕು ಎಂಬುದು ಇಲ್ಲಿದೆ.
ಚಾಣಕ್ಯನ ತತ್ವವು ಹಣದ ಬಗ್ಗೆ ಯಾವಾಗ ಮತ್ತು ಎಲ್ಲಿ ಜಾಗರೂಕರಾಗಿರಬೇಕು ಎಂಬುದರ ಬಗ್ಗೆ ಬಹಳ ವಿವರವಾಗಿ ತಿಳಿಸುತ್ತದೆ. ಅವುಗಳನ್ನು ಅನುಸರಿಸುವುದರಿಂದ ನೀವು ಆರ್ಥಿಕವಾಗಿ ಸದೃಢರಾಗುವುದು ಮಾತ್ರವಲ್ಲ, ಯಶಸ್ವಿ ವ್ಯಕ್ತಿಯೂ ಆಗಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
2/ 8
ಹಣವನ್ನು ಖರ್ಚು ಮಾಡುವುದು ಸಹ ಮುಖ್ಯ: ಒಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸಿದರೆ, ಅವನು ಹಣದ ಖರ್ಚು ಮಾಡುವ ಮತ್ತು ಅದನ್ನು ಉಳಿಸುವ ಮಾರ್ಗಗಳನ್ನು ತಿಳಿದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಉಳಿಸುವುದು ಸೂಕ್ತವಲ್ಲ. ಹಣವನ್ನು ದೀರ್ಘಕಾಲ ಇಟ್ಟುಕೊಳ್ಳುವುದರಿಂದ ಅದರ ಮೌಲ್ಯವೂ ಕಡಿಮೆಯಾಗುತ್ತದೆ.
3/ 8
ಹಣವನ್ನು ಖರ್ಚು ಮಾಡಲು ದಾನವು ಉತ್ತಮ ಮಾರ್ಗವಾಗಿದೆ. ದಾನವು ಹಣವನ್ನು ಕಡಿಮೆ ಮಾಡುವುದಿಲ್ಲ ಆದರೆ ಅದನ್ನು ದ್ವಿಗುಣಗೊಳಿಸುತ್ತದೆ. ಸರಿಯಾದ ವಿಷಯಗಳಲ್ಲಿ ಹಣವನ್ನು ಹೂಡಿಕೆ ಮಾಡಿ. ಇದು ಸಹ ನಿಮಗೆ ಹಣ ಉಳಿಸಲು ಹಾಗೂ ಗಳಿಸಲು ಸಹಾಯ ಮಾಡುತ್ತದೆ.
4/ 8
ಸುರಕ್ಷಿತ ಭವಿಷ್ಯಕ್ಕಾಗಿ ಹಣವನ್ನು ಉಳಿಸಿ: ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು, ಆದರೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಸುರಕ್ಷಿತ ಭವಿಷ್ಯಕ್ಕಾಗಿ ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ.
5/ 8
ಗಳಿಕೆಯ ಒಂದು ಭಾಗವನ್ನು ದಾನ ಮಾಡಿ ಮತ್ತು ಇನ್ನೊಂದು ಭಾಗವನ್ನು ಹಣವನ್ನು ಹೂಡಿಕೆಗೆ ಬಳಸಿ. ವಿಮೆ, ಆರೋಗ್ಯ ಯೋಜನೆಗಳು, ಶಿಕ್ಷಣ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಇವುಗಳು ಕಷ್ಟದ ಸಮಯದಲ್ಲಿ ನಿಮ್ಮ ಕೈ ಹಿಡಿಯಲಿದೆ.
6/ 8
ಹಣದ ದುರಾಸೆ ಮತ್ತು ಅಹಂಕಾರ ಬೇಡ: ಹಣದ ದುರಾಸೆ ಇದ್ದರೆ ಮನುಷ್ಯ ದಾರಿ ತಪ್ಪುತ್ತಾನೆ. ಹಣವನ್ನು ಪಡೆಯಲು ಅವನು ಯಾವುದೇ ಹಂತಕ್ಕೂ ಹೋಗಲು ಸಿದ್ಧನಾಗುತ್ತದೆ. ಇದು ಸರಿಯಲ್ಲ. ಹಣ ಸಿಕ್ಕಾಗ ಅಹಂಕಾರ ಸಹ ಪಡಬಾರದು. ಇದರಿಂದ ನೀವು ಬೇಗ ಹಣ ಕಳೆದುಕೊಳ್ಳಬಹುದು.
7/ 8
ಹಣವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಗಳಿಸಬೇಕು, ಏಕೆಂದರೆ ತಪ್ಪಾದ ರೀತಿಯಲ್ಲಿ ಗಳಿಸಿದ ಹಣವು ಅಲ್ಪಾವಧಿಗೆ ಮಾತ್ರ. ಆ ರೀತಿಯ ಹಣ ನಿಮ್ಮ ಬಳಿ ಹೆಚ್ಚು ಕಾಲ ಇರುವುದಿಲ್ಲ. ಅಲ್ಲದೇ, ಅದು ಸಮಸ್ಯೆಗಳಿಗೆ ಸಹ ಕಾರಣವಾಗುತ್ತದೆ.
8/ 8
ಚಾಣಕ್ಯನ ಪ್ರಕಾರ, ಅನೈತಿಕ ಗಳಿಕೆಗಳು ಬೇಗನೆ ನಾಶವಾಗುತ್ತವೆ, ಅಂತಹ ಹಣವು ಕೇವಲ 10 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಈ 10 ವರ್ಷಗಳಲ್ಲಿಯೂ ವ್ಯಕ್ತಿಯ ಸಂಪತ್ತು ನೀರಿನಂತೆ ಹರಿಯುತ್ತದೆ. ಕೆಲವು ಕೆಲಸಗಳಲ್ಲಿ ಅನಗತ್ಯವಾಗಿ ಖರ್ಚು ಮಾಡಬೇಕಾಗುತ್ತದೆ.
First published:
18