Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

Chanakya Niti: ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ನೀತಿಗಳನ್ನು ನೀಡಿದ್ದಾರೆ. ಈ ತತ್ವಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅನುಸರಿಸುವ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಹೋಗಲಾಡಿಸಬಹುದುಎಂದು ಹೇಳಲಾಗುತ್ತದೆ. ಹಾಗೆಯೇ ಚಾಣಕ್ಯನ ಪ್ರಕಾರ ಈ ರೀತಿಯ ಗುಣ ಇರುವ ಹೆಣ್ಣು ಮಕ್ಕಳು ಅದೃಷ್ಟ ಹೊತ್ತು ತರುತ್ತಾರಂತೆ.

First published:

  • 17

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ಆಚಾರ್ಯ ಚಾಣಕ್ಯ ಮಹಾನ್ ವಿದ್ವಾಂಸರಾಗಿದ್ದರು. ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡುವಲ್ಲಿ ಆಚಾರ್ಯ ಚಾಣಕ್ಯ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ, ಚಾಣಕ್ಯ ನೀತಿ ತತ್ವಗಳನ್ನು ಅನುಸರಿಸುವ ವ್ಯಕ್ತಿ ಜೀವನದಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಇಂದಿಗೂ ಆಚಾರ್ಯ ಚಾಣಕ್ಯರ ನೀತಿಗಳು ಪರಿಣಾಮಕಾರಿಯಾಗಿವೆ. ಆಚಾರ್ಯ ಚಾಣಕ್ಯರ ಪ್ರಕಾರ, ಈ ಗುಣಗಳನ್ನು ಹೊಂದಿರುವ ಮಹಿಳೆಯರು ಗಂಡನನ್ನ ಅದೃಷ್ಟವಂತರನ್ನಾಗಿ ಮಾಡುತ್ತಾರೆ.

    MORE
    GALLERIES

  • 27

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ತಾಳ್ಮೆ ಇರುವ ಮಹಿಳೆ: ತಮ್ಮ ಜೀವನದಲ್ಲಿ ಏನೇ ಕಷ್ಟ-ನಷ್ಟಗಳು ಸಂಭವಿಸಲಿ ಯಾವುದೇ ಸಮಯದಲ್ಲಿ ತಾಳ್ಮೆಯಿಂದಿರುವ ಮಹಿಳೆಯರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ. ತಾಳ್ಮೆ ಹೊಂದಿರುವ ಮಹಿಳೆಯನ್ನು ಮದುವೆಯಾಗುವ ಪುರುಷನು ಯಾವಾಗಲೂ ಯಶಸ್ಸನ್ನು ಪಡೆಯುತ್ತಾನೆ.

    MORE
    GALLERIES

  • 37

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ತನ್ನ ಧರ್ಮವನ್ನು ಪಾಲಿಸುವ ಮಹಿಳೆ: ಯಾರದ್ದೇ ಜೀವನದಲ್ಲಿ ಜೀವನದಲ್ಲಿ ಧರ್ಮವನ್ನು ಆಚರಿಸುವ ಸ್ವಭಾವದ ಮಹಿಳೆ ಇದ್ದರೆ, ಅವನ ಭವಿಷ್ಯವು ಬದಲಾಗುತ್ತದೆ. ಸನಾತನ ಧರ್ಮವನ್ನು ಅನುಸರಿಸುವ ಮಹಿಳೆಯರು ಪ್ರತಿದಿನ ಪೂಜೆ ಮಾಡುತ್ತಾರೆ. ಮಹಿಳೆಯರು ನಿತ್ಯ ಪೂಜೆ ಮಾಡುವ ಮನೆಗಳಲ್ಲಿ ದೇವರು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ರೀತಿಯ ಮಹಿಳೆಯರ ಕಾರಣದಿಂದ ಪುರುಷನ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

    MORE
    GALLERIES

  • 47

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ಶಾಂತ ಮಹಿಳೆ: ಕೋಪವು ಪುರುಷನ ಶತ್ರು ಎಂದು ಹೇಳಲಾಗುತ್ತದೆ. ಆದ್ದರಿಂದ ಶಾಂತ ಮಹಿಳೆ. ಎಲ್ಲಾ ರೀತಿಯಲ್ಲೂ ಮನೆಯನ್ನು ನೋಡಿಕೊಳ್ಳುತ್ತಾಳೆ. ಶಾಂತಿಯುತ ಮನೆಗಳಲ್ಲಿ ದೇವರು ನೆಲೆಸುವ ಕಾರಣ ಯಾವುದೇ ಸಮಸ್ಯೆ ಆಗುವುದಿಲ್ಲ.

    MORE
    GALLERIES

  • 57

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ಮನೆಯ ಹಿರಿಯರನ್ನು ಗೌರವಿಸುವ ಮತ್ತು ಕಿರಿಯರನ್ನು ಪ್ರೀತಿಸುವ ಮಹಿಳೆ: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯ ಹಿರಿಯರನ್ನು ಗೌರವಿಸುವ ಮತ್ತು ಕಿರಿಯರನ್ನು ಪ್ರೀತಿಸುವ ಮಹಿಳೆಯನ್ನು ಮದುವೆಯಾಗುವುದು ಅದೃಷ್ಟವಂತೆ. ಈ ರೀತಿಯ ಮಹಿಳೆ ಮನೆಯಲ್ಲಿ ಸಂತೋಷವನ್ನು ತರುತ್ತಾಳೆ. ಈ ಗುಣಲಕ್ಷಣ ಹೊಂದಿರುವ ಮಹಿಳೆ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಹೊಂದಿರುತ್ತಾರೆ.

    MORE
    GALLERIES

  • 67

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    ಮುದ್ದಾಗಿ ಮಾತನಾಡುವ ಮಹಿಳೆ: ಸಿಹಿ ಮಾತುಗಳನ್ನಾಡುವ ಮಹಿಳೆ ಯಾವುದೇ ವ್ಯಕ್ತಿಯ ಜೀವನದಲ್ಲಿ ಅದೃಷ್ಟವನ್ನು ತರುತ್ತಾಳೆ. ಆ ಮಹಿಳೆಯು ಗಂಡನಿಗೆ ಎಂತಹ ಪರಿಸ್ಥಿತಿ ಬಂದರೂ ಬೆಂಬಲಿಸುತ್ತಾಳೆ. ಅಂತಹ ಮಹಿಳೆಯರು ಯಾವಾಗಲೂ ತಮ್ಮ ಮನೆಯ ವಾತಾವರಣವನ್ನು ಆಹ್ಲಾದಕರವಾಗಿ ಮತ್ತು ಎಲ್ಲರೂ ಸಂತೋಷವಾಗಿ ಇಟ್ಟುಕೊಳ್ಳುತ್ತಾರೆ ಎಂದು ಚಾಣಕ್ಯ ಹೇಳಿದರು

    MORE
    GALLERIES

  • 77

    Chanakya Niti: ಈ ಗುಣಗಳಿರುವ ಹೆಣ್ಣಿನ ಮನೆ ಸ್ವರ್ಗವಂತೆ, ಅದೃಷ್ಟ ಹೆಚ್ಚಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES