Chanakya Niti: ಈ ಐದು ವಿಚಾರಗಳಲ್ಲಿ ಇರಲಿ ಎಚ್ಚರಿಕೆ; ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು

ಆಚಾರ್ಯ ಚಾಣಕ್ಯರ (Chanakya Niti) ನೀತಿಗಳು ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರ ಜೀವನದಲ್ಲಿ ಪಾಲಿಸಬೇಕಾದ ಅಂಶಗಳು, ರಾಜನೀತಿಗಳ ಕುರಿತು ಅವರು ತಿಳಿಸಿದ್ದಾರೆ. ಜೀವನದ ಪ್ರಮುಖ ಸಮಸ್ಯೆಗಳ ಪರಿಹಾರದತ್ತ (Problem Solve) ಗಮನ ಸೆಳೆದಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಸಂಪತ್ತು, ಸ್ನೇಹಿತರು, ಹೆಂಡತಿ ಮತ್ತು ರಾಜ್ಯವನ್ನು ಕಳೆದುಕೊಂಡರೆ, ಅದರಿಂದ ಚೇತರಿಸಿಕೊಳ್ಳಬಹುದು, ಆದರೆ ರೋಗವು ನಿಮ್ಮನ್ನು ಸುತ್ತುವರೆದರೆ, ಆತ್ಮವನ್ನು ಕಳೆದುಕೊಂಡರೆ ಅದು ಹಿಂತಿರುಗುವುದಿಲ್ಲ. ಈ ಹಿನ್ನಲೆ ಜೀವನದಲ್ಲಿ ಅವುಗಳನ್ನು ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ಯಶಸ್ಸನ್ನು ಪಡೆಯುವುದರ ಜೊತೆಗೆ ಸಂತೋಷ ಪಡಬಹುದು

First published: