ಚಾಣಕ್ಯನ ಪ್ರಕಾರ, ವಿದ್ಯಾದಾನವು ಎಂದಿಗೂ ನಾಶವಾಗದಂತಹ ದಾನವಾಗಿದೆ. ಇದು ನಿರಂತರವಾಗಿ ಹೆಚ್ಚುತ್ತಲೇ ಇರುತ್ತದೆ. ಜ್ಞಾನವು ಎಲ್ಲಾ ರೀತಿಯ ಅಂಧಕಾರಗಳನ್ನು ಹೋಗಲಾಡಿಸಲು ಸಮರ್ಥವಾಗಿದೆ. ಜೀವನದ ಪ್ರತಿಯೊಂದು ಹಂತದಲ್ಲೂ ಜ್ಞಾನವು ಉಪಯುಕ್ತವಾಗಿದೆ. ದುಃಖಗಳನ್ನು ಹೋಗಲಾಡಿಸಲು ಜ್ಞಾನವೂ ಸಹಕಾರಿ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)