Chanakya Niti: ನಿಜವಾದ ಸ್ನೇಹಿತರು ಎಂದರೆ ಇವರೇ ಅಂತೆ; ಇಂತಹವರು ಸಿಕ್ಕುವುದು ಅದೃಷ್ಟ

ತನ್ನ ಜೊತೆಗೆ ಇರುವ ಯಶಸ್ಸನ್ನು ಸಂಭ್ರಮಿಸುವ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರುವುದಿಲ್ಲ. ಇಂತಹ ಯಶಸ್ಸನ್ನು ನೀವು ಪಡೆದಾಗ ನಿಮಗಿಂತ ಹೆಚ್ಚಾಗಿ ನಿಮ್ಮ ಸ್ನೇಹಿತರು ಸಂಭ್ರಮಿಸಿದರೆ ಅವರೇ ನಿಜವಾದ ಸ್ನೇಹಿತರು

First published: