ನೈತಿಕತೆ: ಜೀವನದಲ್ಲಿ ನೈತಿಕತೆ ಬಹಳ ಮುಖ್ಯ. ಈ ನೈತಿಕತೆ ಮರೆತರೆ ಅಥಃಪತನಕ್ಕೆ ಒಳಗಾಗುವುದು. ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ ಆ ದೊಡ್ಡ ಯುದ್ಧವನ್ನು ಗೆಲ್ಲಬಹುದು. ಇದೇ ಕಾರಣಕ್ಕೆ ಶತ್ರುವಿನ ಗುಣ ಹೇಗೆ ಇದ್ದರೂ ನಿಮ್ಮ ನೈತಿಕತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)