Chanakya Niti: ಸಂಗಾತಿ ವಿಷಯದಲ್ಲಿ ಈ ವಿಷಯಗಳನ್ನು ನಿರ್ಲಕ್ಷಿಸಿದ್ರೆ ಹಾನಿಯಂತೆ

ಮದುವೆ (Marriage) ಎಂಬುದು ಜೀವನ ಪರ್ಯಂತ ಸಾಗುವ ಬಂಧ. ಈ ಸಂಬಂಧ ಶಾಶ್ವತವಾಗಿ ಸುಮಧುರವಾಗಿರಬೇಕು ಎಂದರೇ ಕೆಲವು ವಿಷಯಗಳ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ಅದರಲ್ಲೂ ಸಂಗಾತಿ (Partner) ಆಯ್ಕೆ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಿದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ.

First published: