ದುಃಖ, ವೈಯಕ್ತಿಕ ರಹಸ್ಯಗಳು: ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ರೀತಿಯ ದುಃಖವನ್ನು ಬೇರೆಯವರ ಜೊತೆ ಹಂಚಿಕೊಳ್ಳಬಾರದು. ಹಾಗೆಯೇ ನಮ್ಮ ವೈಯಕ್ತಿಕ ಸಂಗತಿಯನ್ನು ಸಹ ನಾವು ಎಂದಿಗೂ ಯಾರಿಗೂ ಹೇಳಬಾರದು. ಏಕೆಂದರೆ, ಆ ವ್ಯಕ್ತಿ ನಿಮ್ಮ ರಹಸ್ಯವನ್ನು ಇತರರಿಗೆ ಹೇಳಬಹುದು ಅಥವಾ ಅದನ್ನು ಜೋಕ್ ಮಾಡಿ ನಗಬಹುದು.