Chanakya Niti: ವಿಪತ್ತಿನ ಈ 5 ಸಮಯದಲ್ಲಿ ಚಾಣಕ್ಯನ ಈ ಐದು ಮಾತು ನೆನೆಪಿರಲಿ

Chanakya Niti: ಆಚಾರ್ಯ ಚಾಣಕ್ಯ ನುರಿತ ರಾಜಕಾರಣಿ, ಚಾಣಾಕ್ಷ ರಾಜತಾಂತ್ರಿಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದು ಹೆಸರುವಾಸಿಯಾಗಿದ್ದಾರೆ. ಅವರ ಕುಶಾಗ್ರಮತಿ ಮತ್ತು ತಾರ್ಕಿಕತೆಯಿಂದ ಎಲ್ಲರೂ ಪ್ರಭಾವಿತರಾದರು. ಆದುದರಿಂದಲೇ ಅವನಿಗೆ ಕೌಟಿಲ್ಯ ಎಂಬ ಹೆಸರು ಬಂದಿತು. ಜೀವನದ ಪ್ರತಿಯೊಂದು ಸಂದರ್ಭವನ್ನು ಎದುರಿಸಲು ಮತ್ತು ಸುಖ-ದುಃಖಗಳಲ್ಲಿ ವಿಚಲಿತರಾಗದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಿರುವ ನೀತಿ ಶಾಸ್ತ್ರದಲ್ಲಿನ ಅವರ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಭಯಾನಕ ವಿಪತ್ತು ಸಮಯದಲ್ಲಿ ಕೆಲವು ಉಪಾಯ ತಿಳಿಸಿದ್ದಾರೆ.

First published: