Kukke Subramanyaದಲ್ಲಿ ಚಂಪಾ ಷೃಷ್ಠಿಯ ಸಂಭ್ರಮ; ಈ ಸಮಯದಲ್ಲಿ ಬೀದಿ ಮಡೆಸ್ನಾನಕ್ಕೆ ಇರುವ ಮಹತ್ವವೇನು?

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷೃಷ್ಠಿಯ ಸಂಭ್ರಮದ ವಾತಾವರಣ ಮೂಡಿದೆ. ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಸೇವೆಗಳನ್ನು ದೇವರಿಗೆ ಅರ್ಪಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಇದರಲ್ಲಿ ಅತ್ಯಂತ ಕಠಿಣವಾದುದು ಹಾಗೂ ಅತೀ ಫಲದಾಯಕವಾದ ಸೇವೆಯೇ ಬೀದಿ ಮಡೆಸ್ನಾನ.

First published: