Miracle Durga Temple: ಈ ದೇಗುಲದ ಬಾಗಿಲು ತೆರೆಯುವ ಮುನ್ನವೇ ದೇವರಿಗೆ ಅಲಂಕಾರ ಆಗಿರುತ್ತೆ!
ಮೈಹರ್ ಮಾ ಶಾರದಾ ಅಮ್ಮನ ವಿಗ್ರಹದ ಮೇಲೆ ಬೆಳಗ್ಗೆ ಬಾಗಿಲು ತೆಗೆಯುವ ಮುನ್ನವೇ ಕೆಲವೊಮ್ಮೆ ಹೂವುಗಳು, ಕೆಲವೊಮ್ಮೆ ಅಲಂಕಾರ, ಕೆಲವೊಮ್ಮೆ ನೀರು ಕಾಣಿಸುತ್ತದೆಯಂತೆ! ಇದು ತಾಯಿಯ ಪವಾಡ ಎಂದೇ ಭಕ್ತರು ನಂಬುತ್ತಾರೆ.
ಪ್ರತಿಯೊಂದು ಧಾರ್ಮಿಕ ಸ್ಥಳಗಳಿಗೂ ಒಂದೊಂದು ಐತಿಹ್ಯವಿರುತ್ತದೆ. ದೇವರು ಬೇರೆ ಬೇರೆ ನಂಬಿಕೆಗಳ ಪ್ರಕಾರ ಭಕ್ತರಿಗೆ ಗೋಚರವಾಗುತ್ತಾರೆ. ಅದೇ ರೀತಿ ಇಲ್ಲೊಂದು ದೇವಾಲಯ ಭಕ್ತರಲ್ಲಿ ಅಚ್ಚರಿ ಹುಟ್ಟಿಸುತ್ತಿದೆ.
2/ 7
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮಧ್ಯಭಾಗದಿಂದ ಕೇವಲ 35 ಕಿ.ಮೀ ದೂರದಲ್ಲಿ ಮೈಹರ್ ಮಾ ಶಾರದಾ ದೇವಿ ದೇವಸ್ಥಾನವಿದೆ. ಇಲ್ಲಿ ನವರಾತ್ರಿಯ 9 ದಿನಗಳ ಕಾಲ ಭಕ್ತರ ಜಾತ್ರೆ ನಡೆಯುತ್ತದೆ. ಈ ವಿಶ್ವಪ್ರಸಿದ್ಧ ದೇವಾಲಯವನ್ನು ದೇಶದ 52 ಶಕ್ತಿಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
3/ 7
ಮೈಹರ್ ಮಾ ಶಾರದಾ ದೇವಿಯು ವಿಂಧ್ಯ ಶ್ರೇಣಿಗಳ ಮಧ್ಯದಲ್ಲಿರುವ ತ್ರಿಕೂಟ ಪರ್ವತದ ಮೇಲೆ ನೆಲೆಸಿದ್ದಾಳಂತೆ. ನಂಬಿಕೆಗಳ ಪ್ರಕಾರ ಶಾರದಾ ಮಾತೆ ತನ್ನ ಪರಮ ಭಕ್ತರಿಗೆ ಅಮರತ್ವದ ವರ ನೀಡುತ್ತಾಳಂತೆ.
4/ 7
ನವರಾತ್ರಿಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಈ ದೇವಾಲಯವನ್ನು ತಲುಪಲು ಭಕ್ತರು 1,063 ಮೆಟ್ಟಿಲುಗಳನ್ನು ಹತ್ತಬೇಕು. ನವರಾತ್ರಿಯಲ್ಲಿ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ದೇವಿಯು ಎಲ್ಲ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ.
5/ 7
ಈ ದೇವಾಲಯದಲ್ಲಿ ಪ್ರತಿದಿನ ಮುಂಜಾನೆ ಬಾಗಿಲು ತೆರೆದ ತಕ್ಷಣ ಪವಾಡ ಕಾಣುತ್ತದೆ ಎನ್ನುತ್ತಾರೆ ಅಲ್ಲಿನ ಭಕ್ತರು.
6/ 7
ಮೈಹರ್ ಮಾ ಶಾರದಾ ಅಮ್ಮನ ವಿಗ್ರಹದ ಮೇಲೆ ಬೆಳಗ್ಗೆ ಬಾಗಿಲು ತೆಗೆಯುವ ಮುನ್ನವೇ ಕೆಲವೊಮ್ಮೆ ಹೂವುಗಳು, ಕೆಲವೊಮ್ಮೆ ಅಲಂಕಾರ, ಕೆಲವೊಮ್ಮೆ ನೀರು ಕಾಣಿಸುತ್ತದೆಯಂತೆ! ಇದು ತಾಯಿಯ ಪವಾಡ ಎಂದೇ ಭಕ್ತರು ನಂಬುತ್ತಾರೆ.
7/ 7
ಒಟ್ಟಾರೆ ಮೈಹರ್ ಮಾ ಶಾರದಾ ದೇವಿ ದೇವಸ್ಥಾನ ಭಕ್ತ ಪಾಲಿನ ನೆಚ್ಚಿನ ತಾಣವಾಗಿದೆ. ಮೈಹರ್ ಮಾ ಶಾರದಾ ದೇವಿಗೆ ಕೈಮುಗಿದು ಯಾವುದೇ ಕೆಲಸ ಕೈಗೊಂಡರೂ ಅದು ನೆರವೇರುತ್ತದೆ ಎಂಬ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸುತ್ತಾರೆ.
First published:
17