Career Vastu: ಉದ್ಯೋಗದಲ್ಲಿ ಸಮಸ್ಯೆ, ಕಿರಿಕಿರಿ ಆದ್ರೆ, ಈ ಸರಳ​ ಉಪಾಯ ಬಳಸಿ

ಕೆಲಸದಲ್ಲಿ ಅನೇಕರು ಕಷ್ಟಪಟ್ಟು ಕೆಲಸ (Work) ಮಾಡಿದರೂ ಅದಕ್ಕೆ ತಕ್ಕನಾದ ಪ್ರತಿಫಲ ಪಡೆಯುವುದಿಲ್ಲ. ಇನ್ನು ಕೆಲವರು ಯಾವುದೇ ಪ್ರಯತ್ನ ಪಡೆಯದೇ ಯಶಸ್ಸು ಪಡೆಯುತ್ತಾರೆ. ಈ ರೀತಿ ಉದ್ಯೋಗದ ಸಮಸ್ಯೆಗೆ ಎರಡು ಕಾರಣಗಳಿರುತ್ತವೆ. ಮೊದಲ ಕಾರಣವೆಂದರೆ ಅದೃಷ್ಟ ನಿಮ್ಮ ಪರವಾಗಿಲ್ಲ. ಇನ್ನೊಂದು ವಾಸ್ತು (Vastu) ದೋಷವಿರಬಹುದು. ಇದಕ್ಕಾಗಿ, ಜ್ಯೋತಿಷಿಗಳು ಯಾವಾಗಲೂ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವಂತೆ ಸಲಹೆ ನೀಡುತ್ತಾರೆ. ಈ ಹಿನ್ನಲೆ ನಿಮ್ಮ ಉದ್ಯೋಗದ ಸ್ಥಳದಲ್ಲಿ ಈ ಸರಳ ವಾಸ್ತು ಪಾಲಿಸುವುದು ಉತ್ತಮ

First published: