ಕಾರ್​ ವಾಸ್ತು ಬಗ್ಗೆ ಕೂಡ ಇರಲಿ ಗಮನ; ವಾಹನದಲ್ಲಿ ಈ ವಸ್ತುಗಳಿದ್ದರೆ ಶುಭ

ವಾಸ್ತು ಶಾಸ್ತ್ರವು (Vastu Shastra) ಮನೆ ಅಥವಾ ಕಚೇರಿಯ ವಾಸ್ತುವನ್ನು ಹೇಳುವುದಲ್ಲದೆ, ವಾಹನದ ವಾಸ್ತು ಬಗ್ಗೆ ಕೂಡ ತಿಳಿಸುತ್ತದೆ. ಕಾರಿನ ವಾಸ್ತು (Car Vastu) ಉತ್ತಮವಾಗಿದ್ದರೆ, ಅದು ಧನಾತ್ಮಕ ಶಕ್ತಿಯನ್ನು (Positive Energy) ರವಾನಿಸುತ್ತದೆ. ಇದರಿಂದ ಅಪಘಾತ ಮತ್ತಿತ್ತರದಂತಹ ಅವಘಡಗಳು ನಡೆಯುವುದಿಲ್ಲ. ವಾಹನದ ವಾಸ್ತುವನ್ನು ನಿರ್ಲಕ್ಷಿಸಿದರೆ, ಮತ್ತೆ ಮತ್ತೆ ವಾಹನಕ್ಕೆ ಹಾನಿ ಅಥವಾ ಅಪಘಾತವನ್ನು ಎದುರಿಸಬೇಕಾಗುತ್ತದೆ. ಕಾರಿನಲ್ಲಿ ವಾಸ್ತು ಅನುಸಾರ ಈ ವಸ್ತುಗಳನ್ನು ಉಡುವುದರಿಂದ ನಕಾರಾತ್ಮಕತೆಯನ್ನು ತಪ್ಪಿಸಬಹುದು.

First published: