ಶನಿ ದೋಷ ನಿವಾರಣೆಗೆ ಶನಿವಾರ ತಪ್ಪದೇ ಅರಳಿಮರ ಪೂಜಿಸಿ

ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅರಳಿ ಮರದಲ್ಲಿ ಅನೇಕ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅರಳಿ ಮರದ ಬೇರಿನಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣು ಮತ್ತು ಮೇಲಿನ ಭಾಗದಲ್ಲಿ ಶಿವ ನೆಲೆಸಿದ್ದಾನೆ. ಅರಳಿ ಮರವನ್ನು ಪೂಜಿಸುವುದರಿಂದ ಅನೇಕ ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಶನಿ ದೋಷವನ್ನು ತೊಡೆದುಹಾಕಲು, ಅರಳಿ ಮರದ ಪೂಜಿಸುವುದು ಅವಶ್ಯ

First published: