Budhaditya Yoga: ಕೇವಲ 1 ದಿನದಲ್ಲಿ 3 ರಾಶಿಯವರ ಹಣೆಬರಹವೇ ಬದಲು, ಬುಧಾದಿತ್ಯ ಯೋಗದಿಂದ ಸಂಪತ್ತಿನ ಸುರಿಮಳೆ
Budhaditya Yoga: ಕೇವಲ ಒಂದು ದಿನದಲ್ಲಿ ಅಂದರೆ ಮಾರ್ಚ್ 16ರಂದು ಬುಧಾದಿತ್ಯ ರಾಜಯೋಗ ಮೀನ ರಾಶಿಯಲ್ಲಿ ರೂಪುಗೊಳ್ಳಲಿದ್ದು, ಇದರಿಂದ ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಆಗಲಿದೆ. ಅದರಲ್ಲೀ 3 ರಾಶಿಯವರಿಗೆ ದೊಡ್ಡ ಲಾಭವಾಗುತ್ತದೆ. ಯಾವ ರಾಶಿಗೆ ಏನು ಲಾಭ ಎಂಬುದು ಇಲ್ಲಿದೆ.
ಸೂರ್ಯ ಹಾಗೂ ಬುಧ ಒಂದೇ ರಾಶಿಯಲ್ಲಿ ಬಂದಾಗ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಮಾರ್ಚ್ 16ರಂದು ಬುಧ ಗ್ರಹವು ಮೀನ ರಾಶಿಯನ್ನು ಪ್ರವೇಶಿಸುವ ಕಾರಣ ಈ ರಾಜಯೋಗ ಉಂಟಾಗಲಿದ್ದು, ಇದರಿಂದ 3 ರಾಶಿಗಳ ಬದುಕು ಬದಲಾಗಲಿದೆ.
2/ 8
ಧನಸ್ಸು: ಬುಧಾದಿತ್ಯ ರಾಜಯೋಗದ ರಚನೆಯಿಂದ ಧನಸ್ಸು ರಾಶಿಯವರಿಗೆ ಬಹಳ ಲಾಭವಾಗಲಿದೆ. ಇದು ಈ ರಾಶಿಯ 4ನೇ ಮನೆಯಲ್ಲಿ ರೂಪುಗೊಳ್ಳುತ್ತಿರುವ ಕಾರಣ ಎಲ್ಲಾ ರೀತಿಯ ಸುಖ-ಸಂತೋಷ ಇವರನ್ನು ಹುಡುಕಿ ಬರಲಿದೆ. ಆಸ್ತಿ, ವಾಹನ ಮನೆ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ.
3/ 8
ಅಲ್ಲದೇ, ಹೊಸ ವ್ಯವಹಾರ ಪ್ರಾರಂಭಿಸಲು ಇದು ಸೂಕ್ತವಾದ ಸಮಯ ಇದಾಗಿದ್ದು, ಉದ್ಯಮಿಗಳಿಗೆ ದೊಡ್ಡ ಲಾಭ ಸಿಗಲಿದೆ. ಇನ್ನು ಈ ಯೋಗದ ಕಾರಣದಿಂದ ಕನಸುಗಳು ನನಸಾಗುತ್ತದೆ. ಬಹಳ ದಿನಗಳಿಂದ ಕಾಡಿದ್ದ ಸಮಸ್ಯೆಗಳು ಸಹ ಈಗ ನಿವಾರಣೆ ಆಗುತ್ತದೆ.
4/ 8
ಮೀನ ರಾಶಿ: ಬುಧಾದಿತ್ಯ ರಾಜಯೋಗದಿಂದ ಪ್ರಯೋಜನ ಪಡೆಯುವ ಮತ್ತೊಂದು ರಾಶಿ ಎಂದರೆ ಅದು ಮೀನ. ಈ ರಾಜಯೋಗ ನಿಮ್ಮ ಲಗ್ನದ ಮನೆಯಲ್ಲಿ ರೂಪುಗೊಳ್ಳುತ್ತಿರುವುದರಿಂದ ಬದುಕಿನಲ್ಲಿ ಬಹಳ ಬದಲಾವಣೆ ಆಗಲಿದೆ. ನಿಮ್ಮ ಆತ್ಮವಿಶ್ವಾಸ ಹಾಗೂ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಮಾತುಗಳು ಜನರ ಮೇಲೆ ಪ್ರಭಾವ ಬೀರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
5/ 8
ಇನ್ನು ಈ ಯೋಗದ ದೃಷ್ಟಿ ನಿಮ್ಮ ಏಳನೇ ಮನೆಯ ಮೇಲೆ ಬೀಳುವುದರಿಂದ ವೈವಾಹಿಕ ಬದುಕಿನಲ್ಲಿ ಸಹ ಸಂತೋಷ ಹೆಚ್ಚಾಗುತ್ತದೆ. ಶನಿಯ ಪ್ರಭಾವ ನಿಮ್ಮ ರಾಶಿಯ ಮೇಲಿರುವ ಕಾರಣ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆದರೆ ಸರಿಯಾದ ಕಾಳಜಿ ಎಲ್ಲಾ ಸಮಸ್ಯೆಗೆ ಪರಿಹಾರ.
6/ 8
ವೃಶ್ಚಿಕ ರಾಶಿ: ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರಿಗೆ ಜೀವನದಲ್ಲಿಹಣ, ಸಂಪತ್ತು ಸಿಗಲಿದೆ. ಈ ರಾಶಿಯ 5ನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತಿದ್ದು, ಹಾಗಾಗಿ ಆರ್ಥಿಕವಾಗಿ ಬಹಳ ಲಾಭ ಸಿಗುವುದು ಖಚಿತ. ಅಲ್ಲದೇ, ನಿಮ್ಮ ವೈಯಕ್ತಿಕ ಬದುಕು ಸಹ ಬಹಳ ಚೆನ್ನಾಗಿರುತ್ತದೆ.
7/ 8
ಇನ್ನು ಸಂತಾನಕ್ಕಾಗಿ ಬಹಳ ಕಷ್ಟಪಡುತ್ತಿದ್ದ ದಂಪತಿಗಳಿಗೆ ಈ ಯೋಗದಿಂದ ಸಂತಸದ ಸುದ್ದಿ ಸಿಗಬಹುದು. ವಿದ್ಯಾರ್ಥಿಗಳಿಗೆ ಸಹ ಈ ಸಮಯದಲ್ಲಿ ಬಹಳ ಒಳ್ಳೆಯದಾಗಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭ ಆಗುತ್ತದೆ. ಹೊಸ ಹೊಸ ಯೋಜನೆ ಆರಂಭಿಸಲು ಇದು ಸೂಕ್ತವಾದ ಸಮಯ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18