Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

Budhaditya Raja Yoga: ವೃಷಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ಶೀಘ್ರದಲ್ಲೇ ರೂಪುಗೊಳ್ಳಲಿದ್ದು, ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಇರುತ್ತದೆ. ಆದರೆ ಮುಖ್ಯವಾಗಿ 3 ರಾಶಿಯ ಜನರಿಗೆ ಇದರಿಂದ ಲಾಭವಾಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜ್ಯ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಈ ಯೋಗವಿರುವ ವ್ಯಕ್ತಿ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾನೆ ಎನ್ನಲಾಗುತ್ತದೆ. ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ.

    MORE
    GALLERIES

  • 27

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ಈ ರಾಜಯೋಗ ಇದ್ದರೆ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ಯೋಗದ ಪ್ರಭಾವ 12 ರಾಶಿಗಳ ಮೇಲೂ ಆಗುತ್ತದೆ. ಆದರೆ ಮುಖ್ಯವಾಗಿ 3 ರಾಶಿಯವರ ಮೇಲೆ ಆಗಲಿದ್ದು, ಅವರ ಜೀವನವವೇ ಬದಲಾಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ಕರ್ಕಾಟಕ: ಬುಧಾದಿತ್ಯ ರಾಜಯೋಗವು ನಿಮಗೆ ಹಣಕಾಸು ಮತ್ತು ಆದಾಯದ ವಿಷಯದಲ್ಲಿ ಉತ್ತಮ ಲಾಭ ನೀಡುತ್ತದೆ. ಏಕೆಂದರೆ ಆದಾಯದ ಮನೆಯಲ್ಲಿ ಈ ಯೋಗ ರೂಪುಗೊಳ್ಳಲಿದ್ದು, ಇದರಿಂದ ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರುತ್ತದೆ. ಅಲ್ಲದೇ, ಹೊಸ ಹೊಸ ಆದಾಯದ ಮೂಲಗಳು ಸಹ ಸೃಷ್ಟಿಯಾಗಲಿದ್ದು, ಒಳ್ಳೆಯ ಸಮಯ ಎನ್ನಬಹುದು.

    MORE
    GALLERIES

  • 47

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ಅಲ್ಲದೇ, ಈ ಸಮಯದಲ್ಲಿ ಹಳೆಯ ಹೂಡಿಕೆಗಳಿಂದ ಲಾಭವೂ ಸಿಗುತ್ತದೆ. ಅದೇ ಸಮಯದಲ್ಲಿ, ಅವಿವಾಹಿತರಿಗೆ ಮದುವೆ ಯೋಗ ಇದ್ದು, ಗುಡ್​ ಸಹ ನಿಮಗಾಗಿ ಕಾದಿದೆ ಎನ್ನಬಹುದು. ಅದರ ಜೊತೆಗೆ ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಉತ್ತಮ ಹಣವನ್ನು ಗಳಿಸಬಹುದು.

    MORE
    GALLERIES

  • 57

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ಸಿಂಹ: ಬುಧಾದಿತ್ಯ ರಾಜಯೋಗದ ಕಾರಣದಿಂದ ಸಿಂಹ ರಾಶಿಯವರಿಗೆ ವ್ಯವಹಾರದಲ್ಲಿ ಲಾಭವಾಗುತ್ತದೆ. ಉದ್ಯಮಿಗಳು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದು, ನಿರುದ್ಯೋಗಿಗಳು ಹೊಸ ಉದ್ಯೋಗದ ಆಫರ್ ಸಿಗಲಿದೆ.

    MORE
    GALLERIES

  • 67

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    ವೃಷಭ: ಬುಧಾದಿತ್ಯ ರಾಜಯೋಗವು ವೃಷಭ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿ ತರಲಿದೆ. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸಲಿದ್ದು, ನಿಮ್ಮ ಆತ್ಮ ವಿಶ್ವಾಸವು ಹೆಚ್ಚಾಗುತ್ತದೆ. ಅಲ್ಲದೇ, ಈ ಯೋಗದ ಗಮನವು ನಿಮ್ಮ ಜಾತಕದಲ್ಲಿ ಏಳನೇ ಮನೆಯ ಮೇಲೆ ಬೀಳುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 77

    Budhaditya Raja Yoga: ವೃಷಭ ರಾಶಿಯಲ್ಲಿ ವಿಶೇಷ ಯೋಗ, 3 ರಾಶಿಯವರಿಗೆ ಹಣದ ಹೊಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES