ವೃಷಭ: ಬುಧಾದಿತ್ಯ ರಾಜಯೋಗವು ವೃಷಭ ರಾಶಿಯವರಿಗೆ ಶುಭ ಮತ್ತು ಫಲದಾಯಕವಾಗಿರುತ್ತದೆ. ಮತ್ತೊಂದೆಡೆ, ಇದರ ಜೊತೆಗೆ ಜಾತಕದ್ಲಗಲಿ ಬುಧ ಮತ್ತು ಮಂಗಳನ ನವ ಪಂಚಮ ಯೋಗವು ರೂಪುಗೊಳ್ಳುತ್ತಿದೆ. ಇದರಲ್ಲಿ ಬುಧನು ನಿಮ್ಮ ಸಂಪತ್ತು ಮತ್ತು ಜ್ಞಾನದ ಅಧಿಪತಿಯಾಗುತ್ತಾನೆ. ಹಾಗೆಯೇ, ಮಂಗಳ ನಿಮ್ಮ ಮದುವೆಯ ಮನೆಯಲ್ಲಿ ಇರುತ್ತದೆ. ಇಷ್ಟೇ ಅಲ್ಲದೇ, ನಿಮ್ಮ ಒಂಬತ್ತನೇ ಮನೆಯಲ್ಲಿ ಬುಧಾದಿತ್ಯ ಯೋಗ ರೂಪುಗೊಂಡಾಗ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.