Budha Uday 2023: ಮೇ 14ರಿಂದ ಈ ರಾಶಿಯವರ ಜೀವನದಲ್ಲಿ ಹೊಸ ಬೆಳಕು, ಬುಧನಿಂದ ರಾಶಿ ರಾಶಿ ದುಡ್ಡು
Budha Uday 2023: ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಆದರೆ ಬುಧನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ತಿಂಗಳ 14 ರಂದು ಬುಧ ಉದಯಿಸಲಿದ್ದಾನೆ. ಈ ಉದಯದಿಂದ ಯಾವೆಲ್ಲಾ ರಾಶಿಯವರ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ ಎಂಬುದು ಇಲ್ಲಿದೆ.
ಗ್ರಹಗಳು ತಮ್ಮ ಸ್ಥಾನ ಅಥವಾ ರಾಶಿ ಬದಲಾವಣೆ ಮಾಡಿದರೆ ಅದರ ಪರಿಣಾಮ ಹೇಗೆ ನಮ್ಮ ಮೇಲೆ ಆಗುತ್ತದೆಯೋ, ಹಾಗೆಯೇ ಅವುಗಳ ಉದಯ ಹಾಗೂ ಅಸ್ತಮ ಕೂಡ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕೆಲವರಿಗೆ ಅದರಿಂದ ಶುಭವಾದರೆ, ಇನ್ನೂ ಕೆಲವರಿಗೆ ಸಮಸ್ಯೆ ತರುತ್ತದೆ.
2/ 7
ಇನ್ನು ಸದ್ಯದಲ್ಲಿ ಗ್ರಹಗಳ ರಾಜಕುಮಾರ ಬುಧ ಒಂದು ರಾಶಿಯಲ್ಲಿ ಉದಯಿಸುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಈ ಉದಯದಿಂದ ಮುಖ್ಯವಾಗಿ 3 ರಾಶಿಯವರ ಜೀವನದಲ್ಲಿ ಬದಲಾವಣೆ ಆಗುತ್ತದೆ.
3/ 7
ಈ 3 ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ಲಾಭವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೆ ಅದರಲ್ಲಿ ಯಶಸ್ಸು ಸಿಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 7
ಕರ್ಕಾಟಕ ರಾಶಿ: ಈ ಬುಧ ಉದಯದಿಂದ ಕಟಕ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಮದುವೆ ಆಗದವರಿಗೆ ವಿವಾಹ ಭಾಗ್ಯ ಕೂಡಿಬರಲಿದ್ದು, ಮಕ್ಕಳಾಗಿಲ್ಲ ಅಂತ ಚಿಂತೆ ಮಾಡುವವರಿಗೆ ಸಂತಾನ ಭಾಗ್ಯವಿದೆ. ಒಟ್ಟಾರೆ ಇದು ಲಾಭದಾಯಕವಾಗಿರಲಿದೆ.
5/ 7
ಮೇಷ: ಈ ರಾಶಿಯವರಿಗೆ ಬುಧಗ್ರಹ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಜೊತೆಗೆ ಆರ್ಥಿಕವಾಗಿ ಸಹ ನಿಮಗೆ ಹೊಸ ಹೊಸ ಅವಕಾಶಗಳು ಸಿಗಲಿದ್ದು, ಶ್ರಿಮಂತಿಕೆ ಹುಡುಕಿ ಬರಲಿದೆ.
6/ 7
ಸಿಂಹ: ಈ ರಾಶಿಯವರಿಗೆ ಬುಧ ಗ್ರಹ ವಿಶೇಷ ಪ್ರಯೋಜನ ಸಿಗುತ್ತದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಸಹ ಅಪಾರವಾದ ಲಾಭ ಸಿಗುತ್ತದೆ. ಹಿರಿಯರಿಂದ ಸಹ ನಿಮಗೆ ಆಸ್ತಿ ಸಿಗಲಿದ್ದು, ನೀವು ಹೊಸ ಮನೆ ಖರೀದಿ ಮಾಡಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17