Budha Gochar 2023: ಫೆಬ್ರವರಿ 27ರ ವರೆಗೆ ಈ ರಾಶಿಗೆ ಸಂಕಷ್ಟ, ಕೆಟ್ಟ ಕಾಲ ಸ್ಟಾರ್ಟ್
Budha Gochar 2023: ಬುಧ ಗ್ರಹವು ರಾಶಿ ಬದಲಾವಣೆ ಮಾಡುತ್ತಿದೆ. ಅದು ಬೇರೆ ರಾಶಿಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ. ಅದರಲ್ಲೂ ಕೆಲ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸಮಸ್ಯೆಗಳು ಆರಂಭವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅದು ಬುದ್ಧಿವಂತಿಕೆ, ವೈಭವ, ಸೌಂದರ್ಯವನ್ನು ನೀಡುವ ಗ್ರಹ ಎಂದು ಪರಿಗಣಿಸಲಾಗಿದೆ. ಗ್ರಹಗಳು ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಿದಾಗ, ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಉಂಟಾಗುತ್ತದೆ.
2/ 7
ಫೆಬ್ರವರಿ 27 ರವರೆಗೆ, ಬುಧ ಮಕರ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, 3 ರಾಶಿಗಳ ಜೀವನದಲ್ಲಿ ಕೆಟ್ಟ ಸಮಯ ಆರಂಭವಾಗುತ್ತದೆ. ಇದರಿಂದ ಕೇವಲ ಸಮಸ್ಯೆಗಳು ಮಾತ್ರ ಉಂಟಾಗಲಿದೆ. ಯಾವ ರಾಶಿಗೆ ಕೆಟ್ಟ ಕಾಲ ಆರಂಭ ಇಲ್ಲಿದೆ ನೋಡಿ.
3/ 7
ಮೀನ ರಾಶಿ: ಮೀನ ರಾಶಿಯ ಮೇಲೆ ಬುಧ ಗ್ರಹ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅವರ ಆದಾಯಕ್ಕೆ ಹೋಲಿಸಿದರೆ ವೆಚ್ಚಗಳು ಹೆಚ್ಚಾಗುತ್ತದೆ. ಇದರಿಂದ ಮನೆಯ ಖರ್ಚು ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಹ ಸಮಸ್ಯೆ ಆಗಲಿದೆ.
4/ 7
ಅಲ್ಲದೇ, ಈ ಸಮಯದಲ್ಲಿ ನೆರೆಹೊರೆಯವರೊಂದಿಗೆ ಜಗಳಗಳು ಉಂಟಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಸಂಯಮದಿಂದ ವರ್ತಿಸುವುದು ಉತ್ತಮ. ಆದರೆ ಈ ಎಲ್ಲಾ ಸಮಸ್ಯೆಗಳು ಕೇವಲ ತಾತ್ಕಾಲಿಕ ಎಂಬುದನ್ನು ಮರೆಯಬೇಡಿ.
5/ 7
ಕುಂಭ ರಾಶಿ: ಬುಧ ಸಂಕ್ರಮಣದಿಂದ ಕುಂಭ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಆರೋಗ್ಯ ಹದಗೆಡಬಹುದು. ಮೂಳೆ ರೋಗಕ್ಕೆ ಸಂಬಂಧಿಸಿದ ಸಮಸ್ಯೆ ಬರಬಹುದು. ಮಾನಸಿಕ ನೆಮ್ಮದಿ ಕದಡುತ್ತದೆ. ಒಂದೇ ಬಾರಿಗೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಚಟಗಳಿಂದ ದೂರವಿರಿ.
6/ 7
ಮಕರ ರಾಶಿ: ಮಕರ ರಾಶಿಯವರು ಕೆಲವು ಕಾನೂನು ಸಮಸ್ಯೆಗಳನ್ನು ಅನುಭವಿಸಬೇಕಾಗಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದಗಳು ಉಂಟಾಗಬಹುದು. ರಕ್ತ ಸಂಬಂಧಿ ಕಾಯಿಲೆಗಳು ಬರಬಹುದು. ಮನಸ್ಸಿಗೆ ನೋವಾಗುವ ಸಾಧ್ಯತೆಗಳಿವೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17