Astrology: ಆಗಸ್ಟ್​ನಲ್ಲಿ ಬುಧ ಸಂಕ್ರಮಣ: ಈ ರಾಶಿಗಳಿಗೆ ಎಲ್ಲವೂ ಒಳಿತು

ಆಗಸ್ಟ್ 1 ರಂದು, ಬುಧವು ಸಿಂಹವನ್ನು ಪ್ರವೇಶಿಸುತ್ತಾನೆ. ಬಳಿಕ ಆಗಸ್ಟ್ 21 ರಂದು ಅದು ತನ್ನದೇ ಆದ ಕನ್ಯಾರಾಶಿಯನ್ನು ಪ್ರವೇಶಿಸುತ್ತದೆ. ಈ ಎರಡು ಸಂಕ್ರಮಣ ನಡುವೆ ಕೇವಲ 20 ದಿನಗಳ ವ್ಯತ್ಯಾಸವಿರುತ್ತದೆ.

First published: