ಜ್ಯೋತಿಷ್ಯದ ಪ್ರಕಾರ, ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಮನುಷ್ಯನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೆ ಗ್ರಹಗಳು ಆಗಾಗ ಏರುವುದು ಹಾಗೂ ಇಳಿಯುವುದನ್ನ ಸಹ ಮಾಡುತ್ತವೆ. ಹಾಗೆಯೇ ಈ ಜನವರಿ 12 ರಂದು ಬುಧನು ಧನು ರಾಶಿಯಲ್ಲಿ ಉದಯಿಸುತ್ತಿದ್ದು, ಈ ಸಮಯದಲ್ಲಿ ಧನು ರಾಶಿ ಗುರುಗ್ರಹದ ರಕ್ಷಣೆಯಲ್ಲಿ ಇರುತ್ತದೆ.