Budha Gochar 2023: ಫೆಬ್ರವರಿಯಲ್ಲಿ ಬುಧ ಸ್ಥಾನ ಪಲ್ಲಟ, 3 ರಾಶಿಗೆ ಭಾರೀ ಅದೃಷ್ಟ

Budh Gochar 2023: ಜ್ಯೋತಿಷ್ಯದಲ್ಲಿ ಪ್ರತಿ ಗ್ರಹದ ಸಂಬಂಧವು ಒಂದು ಅಥವಾ ಇನ್ನೊಂದು ರಾಶಿಯೊಂದಿಗೆ ಇರುತ್ತದೆ. ಗ್ರಹಗಳ ಅಧಿಪತಿ ಬುಧ ಫೆಬ್ರವರಿ ಆರಂಭದಲ್ಲಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ಇದರಿಂದ ಕೆಲ ರಾಶಿಯ ಜನರ ಜೀವನದಲ್ಲಿ ಬದಲಾವಣೆಯಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published: