Budh Gochar 2022: ನಾಳೆ ಮಿಥುನ ರಾಶಿಗೆ ಬುಧ ಪ್ರವೇಶ; ಈ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಿ

ಬುಧ (Mercury) ಗ್ರಹವು ಜುಲೈ 16 ರವರೆಗೆ ಮಿಥುನ ರಾಶಿಯಲ್ಲಿ ಸಾಗುತ್ತದೆ. ನಂತರ ಜುಲೈ 17 ರಂದು ಅದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಈ ರಾಶಿ ಚಕ್ರ ಗೋಚರ ಪರಿಣಾಮ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ

First published: