Buddha Purnima: ಬೌದ್ಧ ಧರ್ಮವನ್ನು ಪ್ರಧಾನವಾಗಿ ಅನುಸರಿಸುವ ದೇಶಗಳಿವು

ಕ್ರಿಪೂ 3ನೇ ಶತಮಾನ ಚಕ್ರವರ್ತಿದಲ್ಲಿ ಅಶೋಕನು ತನ್ನ ರಾಜ್ಯದ ಧರ್ಮವನ್ನು ಬೌದ್ಧ ಧರ್ಮವೆಂದು (Buddhism) ಘೋಷಿಸಿದನು, ನಂತರ ಈ ಧರ್ಮವು ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿತು. ಅನೇಕ ದೇಶದಲ್ಲಿ ಬೌದ್ಧಧರ್ಮ ಅಗ್ರ ಸ್ಥಾನ ಪಡೆದಿದೆ. ಇಲ್ಲಿನ ಹೆಚ್ಚಿನ ಜನಸಂಖ್ಯೆಯ ಜನರು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ.

First published: