Buddha Purnima 2023: ಒಂದೇ ದಿನದಲ್ಲಿ 3 ವಿಶೇಷತೆಗಳು, ಬುದ್ಧ ಪೂರ್ಣಿಮೆಯ ಮಹತ್ವ ಹೀಗಿದೆ
Buddha Purnima 2023: ಹಿಂದೂ ಧರ್ಮಗ್ರಂಥಗಳು ಮತ್ತು ಬೌದ್ಧ ಧರ್ಮಗ್ರಂಥಗಳಲ್ಲಿ ವೈಶಾಖ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಬುದ್ಧ ಪೂರ್ಣಿಮೆಯಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಮಹತ್ವ ಹಾಗೂ ಇತಿಹಾಸವೇನು ಎಂಬುದು ಇಲ್ಲಿದೆ.
ಇದೇ ವೈಶಾಖ ಹುಣ್ಣಿಮೆಯಂದು ಭಗವಾನ್ ಬುದ್ಧ ನೇಪಾಳದ ಲಿಂಬಿನಿಯಲ್ಲಿ ಜನಿಸಿದ. ಇದೇ ಕಾರಣಕ್ಕೆ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ. ಗೌತಮ ಬುದ್ಧನ ಶಿಷ್ಯರು ಈ ದಿನವನ್ನು ಪ್ರಪಂಚದಾದ್ಯಂತ ಬಹಳ ಉತ್ಸಾಹದಿಂದ ಆಚರಿಸುತ್ತಾರೆ.
2/ 7
ಬುದ್ಧ ಪೂರ್ಣಿಮೆಯು ವೈಶಾಖ ಮಾಸದ ಹುಣ್ಣಿಮೆಯಂದು ಬರುತ್ತದೆ. 2023 ರಲ್ಲಿ, ಇಂದು ಅಂದರೆ ಮೇ 5, 2023 ರಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ ಬುದ್ಧ ಪೂರ್ಣಿಮೆಗೆ ಬಹಳ ಮಹತ್ವವಿದೆ. ಹಾಗಾಗಿ ಈ ದಿನವನ್ನು ಭಗವಾನ್ ಬುದ್ಧನ ಬೋಧನೆಗಳನ್ನು ಪಠಿಸುವ ಮೂಲಕ ಆಚರಿಸುತ್ತಾರೆ.
3/ 7
ಈ ವರ್ಷದ ಬುದ್ಧ ಪೂರ್ಣಿಮೆ 2023: ದಿನಾಂಕ ಮತ್ತು ಸಮಯ ಹೀಗಿದೆ. ತಿಥಿ ಪ್ರಾರಂಭ - ಮೇ 4, 2023 - 11:44 PM, ತಿಥಿ ಮುಗಿಯುವ ಸಮಯ - ಮೇ 5, 2023 - 11:03 PM. ವೈಶಾಖ ಪೂರ್ಣಿಮೆಯ ದಿನದಂದು ಈ ಬಾರಿ ಚಂದ್ರಗ್ರಹಣ ಕೂಡ ಬಂದಿದೆ. ಆದರೆ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ.
4/ 7
ಬುದ್ಧ ಪೂರ್ಣಿಮೆಯಂದು ಬೌದ್ಧ ಧರ್ಮವನ್ನು ನಂಬುವ ಜನರು ಎಲ್ಲೇ ಇದ್ದರೂ ಈ ದಿನದಂದು ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ದೀಪವನ್ನು ಬೆಳಗಿಸಿ ಮತ್ತು ಭಗವಾನ್ ಬುದ್ಧನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
5/ 7
ಈ ದಿನದ ಮತ್ತೊಂದು ವಿಶೇಷ ಎಂದರೆ ಪೂರ್ಣಿಮೆಯಂದೇ ಭಗವಾನ್ ಬುದ್ಧನ ಜನನವಾಗಿದ್ದು, ಹಾಗೆಯೇ ಅವರಿಗೆ ಜ್ಞಾನೋದಯವಾಗಿದ್ದು ಸಹ ಇದೇ ದಿನ. ಇಷ್ಟೇ ಅಲ್ಲದೆ, ಅವರಿಗೆ ಮೋಕ್ಷ ಪ್ರಾಪ್ತಿಯಾದ ದಿನ ಕೂಡ ಈ ವೈಶಾಖ ಪೂರ್ಣಿಮೆ.
6/ 7
ವೈಶಾಖ ಪೂರ್ಣಿಮೆಯ ದಿನದಂದು, ಭಗವಾನ್ ಬುದ್ಧನ ಆದರ್ಶಗಳನ್ನು ಅನುಸರಿಸಿ, ಸತ್ಯ ಮತ್ತು ಅಹಿಂಸೆಯ ಉಪವಾಸವನ್ನು ಆಚರಿಸುತ್ತಾರೆ. ಪ್ರಪಂಚದಾದ್ಯಂತದ ಬೌದ್ಧರು ಬೋಧಗಯಾಗೆ ಬಂದು, ಅಲ್ಲಿನ ಬೋಧಿ ವೃಕ್ಷವನ್ನು ಪೂಜಿಸುತ್ತಾರೆ
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17