Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

Feng Shui Tips: ಚೀನೀ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಒಳಗೆ ಯಾವ ಸಸ್ಯಗಳನ್ನು ಇಡುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗೆಯೇ, ಆ ಸಸ್ಯಗಳ ಎಲೆಗಳು ಸಹ ಪ್ರಮುಖ ಪಾತ್ರವಹಿಸುತ್ತದೆ. ದೊಡ್ಡ ಎಲೆ ಹೊಂದಿರುವ ಸಸ್ಯಗಳನ್ನು ಮನೆಯಲ್ಲಿ ಎಲ್ಲಿ ಹಾಗೂ ಹೇಗೆ ಇಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಚೀನೀ ವಾಸ್ತು ಶಾಸ್ತ್ರವು ಮನೆ ಅಥವಾ ಕಚೇರಿಗಳಲ್ಲಿ ಇರಿಸಬೇಕಾದ ವಸ್ತುಗಳು ಮತ್ತು ಪ್ರಮುಖ ವಿಚಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಫೆಂಗ್ ಶೂಯಿ ಕೂಡ ಐದು ಅಂಶಗಳನ್ನು ಆಧರಿಸಿದ್ದು, ನಮ್ಮ ಜೀವನಶೈಲಿ ಹೇಗಿರಬೇಕು ಎಂಬುದನ್ನ ಅದು ತಿಳಿಸುತ್ತದೆ.

    MORE
    GALLERIES

  • 27

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಫೆಂಗ್ ಶೂಯಿ ಪ್ರಕಾರ, ಆರೋಗ್ಯಕರ, ಅಗಲವಾದ ಎಲೆಗಳನ್ನು ಹೊಂದಿರುವ ಸಸ್ಯಗಳು ಮನೆಯಲ್ಲಿ ಸಂತೋಷವನ್ನು ತರುತ್ತವೆ. ಈ ಸಸ್ಯಗಳು ಮನೆಯ ನೆಗೆಟಿವ್ ಪರಿಣಾಮಗಳನ್ನು ತೆಗೆದುಹಾಕುತ್ತವೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಅಗಲವಾದ ಎಲೆಗಳ ಸಸ್ಯವನ್ನು ನೆಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಫೆಂಗ್ ಶೂಯಿ ಮನೆಯ ಪ್ರಕಾರ, ಯಾವುದೇ ಸ್ಥಳದಲ್ಲಿ ನೆಗೆಟಿವ್ ಎನರ್ಜಿಯನ್ನು ಪಾಸಿಟಿವ್ ಎನರ್ಜಿಯಾಗಿ ಬದಲಾಯಿಸಲು ಮನೆಯಲ್ಲಿರುವ ವಸ್ತುಗಳು ಸಹಾಯ ಮಾಡುತ್ತದೆ. ಇದಕ್ಕೆ ಫೆಂಗ್ ಶೂಯಿಯಲ್ಲಿ ಬಹಳಷ್ಟು ಸಲಹೆಗಳಿದೆ. ಈ ಫೆಂಗ್ ಶೂಯಿಯಲ್ಲಿ ಕೆಲ ವಸ್ತುಗಳನ್ನು ಅದೃಷ್ಟವನ್ನು ತರುವ ಮಂಗಳಕರ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 47

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಫೆಂಗ್ ಶೂಯಿ ಪ್ರಕಾರ ಸಸ್ಯದ ಅಗಲವಾದ ಎಲೆಗಳು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಸಸ್ಯಗಳು ನಕಾರಾತ್ಮಕ ಧ್ವನಿ ಮತ್ತು ವಿಕಿರಣವನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತವೆ ಎನ್ನಲಾಗುತ್ತದೆ.

    MORE
    GALLERIES

  • 57

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಚೀನೀ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ ಮೂಲೆಯನ್ನು ಸಂಪತ್ತು ಮತ್ತು ಸಮೃದ್ಧಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅಗಲವಾದ ಎಲೆಗಳನ್ನು ಹೊಂದಿರುವ ಸಸ್ಯಗಳನ್ನು ಈ ದಿಕ್ಕಿನಲ್ಲಿ ಇಡಬೇಕು.

    MORE
    GALLERIES

  • 67

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    ಈ ದೊಡ್ಡ ಎಲೆಗಳಿರುವ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಕೆಲಸ ಮತ್ತು ಉದ್ಯೋಗದಲ್ಲಿ ಪ್ರಗತಿ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಫೆಂಗ್ ಶೂಯಿ ಹೇಳುತ್ತದೆ. ಚೀನಾದ ವಾಸ್ತು ಶಾಸ್ತ್ರದ ಪ್ರಕಾರ ಇಂತಹ ಗಿಡಗಳನ್ನು ಮನೆಯಲ್ಲಿಟ್ಟರೆ ಮನಸ್ಸು ಹಾಗೂ ಮನೆ ಶಾಂತವಾಗಿರುತ್ತದೆ.

    MORE
    GALLERIES

  • 77

    Feng Shui Tips: ಮನೆಯಲ್ಲಿ ಈ ಸಸ್ಯ ಇದ್ರೆ ನಿಮ್ಮ ಅದೃಷ್ಟ ಡಬಲ್ ಆಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES