ಹೊಸ ವರ್ಷಕ್ಕೆ ಮನೆಗೆ ತಪ್ಪದೇ ತನ್ನಿ ನಗುವ ಬುದ್ಧ; ಹೆಚ್ಚತ್ತೆ ಸುಖ, ಸಂತೋಷ

ನಗುವ ಬುದ್ಧನನ್ನು (Laughing Budda) ಚೀನಿಯರ ಗಣಪತಿ ಎಂದೇ ಪರಿಗಣಿಸಲಾಗಿದೆ. ಈ ಬುದ್ಧನನ್ನು ಮನೆಗೆ ತರುವುದರಿಂದ ಸುಖ ಸಂತೋಷ ಹೆಚ್ಚುವ ಜೊತೆಗೆ ಅದೃಷ್ಟ ಕೂಡ ಒಲಿಯುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ನಗುವ ಬುದ್ಧ ನನ್ನು ಇಟ್ಟ ಕಡೆ ಅಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ಫೆಂಗ್ ಶೂಯಿಯಲ್ಲಿ (Feng Shui) ಅದೃಷ್ಟಕ್ಕಾಗಿ ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ಒಂದು ಲಾಫಿಂಗ್ ಬುದ್ಧ ಅತಿ ಪ್ರಮುಖ ಎಂದು ಪರಿಗಣಿಸಲಾಗಿದೆ.

First published: