Brass: ದೇವರ ಪೂಜೆಗೆ ಹಿತ್ತಾಳೆ ಸಾಮಾಗ್ರಿಗಳೇ ಉತ್ತಮ; ಕಾರಣ ಇದು

ಪೂಜೆ ಸಾಮಾಗ್ರಿಗಳಲ್ಲಿ ಬಳಸಲಾಗುವ ವಸ್ತುಗಳಲ್ಲಿ ಹಿತ್ತಾಳೆಯನ್ನು ಎಲ್ಲಾ ಲೋಹಗಳಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ನಾವು ಪೂಜೆ ಅಥವಾ ಧಾರ್ಮಿಕ ಆಚರಣೆಗಳ ಇತರೆ ಲೋಹದ ಪಾತ್ರೆಗಳಿಗೆ ಬದಲಾಗಿ ಹಿತ್ತಾಳೆ ಪಾತ್ರೆಗಳನ್ನು ಹೆಚ್ಚಾಗಿ ಬಳಸುವುದು ಒಳಿತು ಎನ್ನಲಾಗಿದೆ.

First published: