Zodiac Sign: ಪ್ರತಿಯೊಬ್ಬರು ತಮ್ಮ ನಿಯಂತ್ರಣದಲ್ಲೇ ಇರಬೇಕು ಎಂದು ಬಯಸುವ ಡಾಮಿನೇಟ್​ ವ್ಯಕ್ತಿತ್ವ ಈ ರಾಶಿಯವರದು

ಪ್ರತಿ ಸಂಬಂಧ ಅಥವಾ ಸ್ನೇಹಿತರ ಗುಂಪಿನಲ್ಲಿ ತಾವು ಹೇಳಿದಂತೆ ನಡೆಯಬೇಕು ಎಂದು ಕೆಲವರು ಬಯಸುತ್ತಾರೆ. ಇಂತಹ ಡಾಮಿನೇಟಿಂಗ್​​ ವ್ಯಕ್ತಿತ್ವದ (Dominating Nature) ಕೆಲವರು ತಮ್ಮ ಮಾತಿನಂತೆ ಎಲ್ಲರೂ ಕೇಳಬೇಕು ಎಂದು ಬಯಸುತ್ತಾರೆ. ಇವರ ಈ ಪ್ರಾಬಲ್ಯ ವ್ಯಕ್ತಿತ್ವದ ಮೂಲಕ ಅನೇಕರ ನಿಯಂತ್ರಣವನ್ನು ಮಾಡಲು ಹೋಗುತ್ತಾರೆ. ಅವರ ಈ ವರ್ತನೆಗೆ ಕಾರಣ ಅವರ ರಾಶಿಚಕ್ರ (Zodiac Sign). ರಾಶಿ ಚಕ್ರದ ಅನುಸಾರ ಇಂತಹ ಬಾಸಿ (Bossy) ಗುಣಗಳನ್ನು ಹೊಂದಿರುವ ರಾಶಿಗಳ ಪರಿಚಯ ಇಲ್ಲಿದೆ

First published: