Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ
Black Sesame Benefits: ರಾಹು ದೋಷ, ಶನಿ ದೋಷ , ಕಾಳ ಸರ್ಪದೋಷ ಹೀಗೆ ಅನೇಕ ಸಮಸ್ಯೆಗಳು ನಮ್ಮನ್ನ ಕಾಡುತ್ತವೆ. ಅದಕ್ಕಾಗಿ ನಾವು ಹಲವಾರು ಪರಿಹಾರ ಮಾಡುತ್ತೇವೆ. ಆದರೆ ಕೇವಲ ಒಂದು ವಸ್ತು ಇದ್ದರೆ ನಿಮ್ಮ ಈ ದೋಷಗಳಿಗೆ ಪರಿಹಾರ ಸಿಗುತ್ತದೆ. ಆ ವಸ್ತು ಯಾವುದು ಹಾಗೂ ಹೇಗೆ ಪರಿಹಾರ ನೀಡುತ್ತದೆ ಎಂಬುದು ಇಲ್ಲಿದೆ.
ನಮ್ಮ ಸಂಪ್ರದಾಯದಲ್ಲಿ ಕಪ್ಪು ಎಳ್ಳಿಗೆ ವಿಶೇಷವಾದ ಸ್ಥಾನವಿದೆ. ಬಹಳಷ್ಟು ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಕೆಲ ಪೂಜೆಗಳಿಗೆ ಈ ಕಪ್ಪು ಎಳ್ಳು ಬಹಳ ಅನಿವಾರ್ಯ ಕುಡ ಹೌದು. ಇದು ಅನೇಕ ರೀತಿಯಲ್ಲಿ ನಮಗೆ ಪ್ರಯೋಜನ ನೀಡುತ್ತದೆ.
2/ 8
ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೇ ಅಮಾವಾಸ್ಯೆಯ ಸಮಯದಲ್ಲಿ ಸಹ ಈ ಎಳ್ಳನ್ನು ನಾವು ಬಳಸುತ್ತೇವೆ. ಈ ಎಳ್ಳನ್ನು ದಾನ ಮಾಡುವುದರಿಂದ ಸಹ ಹಲವಾರು ಪ್ರಯೋಜನಗಳಿದೆ ಎನ್ನಲಾಗುತ್ತದೆ. ಹಾಗೆಯೇ ಈ ಕಪ್ಪು ಎಳ್ಳು ಅನೇಕ ಗ್ರಹಗಳ ದೋಷಕ್ಕೆ ಪರಿಹಾರ ಸಹ ನೀಡುತ್ತದೆ.
3/ 8
ಶನಿಯ ವಕ್ರ ಕಣ್ಣು ನಿಮ್ಮ ಮೇಲೆ ಇದ್ದರೆ ಸಮಸ್ಯೆ ಹೆಚ್ಚು ಎನ್ನಲಾಗುತ್ತದೆ. ಹಾಗಾಗಿ ಶನಿಯ ಆಶೀರ್ವಾದ ಪಡೆಯಲು ನೀವು ಕಪ್ಪು ಎಳ್ಳನ್ನು ಶನಿವಾರ ಅರಳಿ ಮರದ ಬುಡಕ್ಕೆ ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಉಂಟಾಗುವ ಕಿರಿಕಿರಿ ನಿವಾರಣೆಯಾಗುತ್ತದೆ.
4/ 8
ನಿಮ್ಮ ವೃತ್ತಿ ಜೀವನದಲ್ಲಿ ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಈ ಕಪ್ಪು ಎಳ್ಳು ಪರಿಹಾರ ನೀಡುತ್ತದೆ. ನೀವು ಆಫೀಸ್ಗೆ ಹೋಗುವಾಗ ಒಂದು ಹಿಡಿ ಕಪ್ಪು ಎಳ್ಳನ್ನು ತೆಗೆದುಕೊಂಡು ಹೋಗಿ, ದಾರಿಯಲ್ಲಿ ಹರಿಯುವ ನದಿಗೆ ಹಾಕುವುದು ಉತ್ತಮ.
5/ 8
ಶನಿದೋಷಕ್ಕೆ ಪರಿಹಾರ: ಸಾಡೇಸಾತಿಯ ಕಾರಣದಿಂದ ನೀವು ಜೀವನದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದಕ್ಕೆ ಈ ಕಪ್ಪು ಎಳ್ಳನ್ನು ಬಳಸಿ ಪರಿಹಾರ ಮಾಡಿ. ಶನಿವಾರ ಇರುವೆಗೆ ಹಾಗೂ ಶನಿ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ಅರ್ಪಿಸಿ
6/ 8
ಕಾಳಸರ್ಪ ದೋಷಕ್ಕೆ: ನಿಮಗೆ ಕಾಳಸರ್ಪ ದೋಷ ಇದ್ದರೆ ಪೂಜೆ ಮಾಡಿಸುವುದರ ಜೊತೆಗೆ ಕಪ್ಪು ಎಳ್ಳನ್ನು ಸಹ ದಾನ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಇಷ್ಟೇ ಅಲ್ಲದೇ ಈ ಎಳ್ಳು ರಾಹು ಮತ್ತು ಕೇತುಗಳ ದೋಷಕ್ಕೆ ಸಹ ಪರಿಹಾರ ನೀಡುತ್ತದೆ.
7/ 8
ಹಣಕಾಸಿನ ಸಮಸ್ಯೆಗೆ: ಶನಿವಾರ ಕಪ್ಪು ಎಳ್ಳು ಹಾಗೂ ಅದರ ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಇದನ್ನು ಸುಮಾರು 21 ಶನಿವಾರಗಳ ಕಾಲ ಮಾಡಬೇಕು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18